Co Attainment - Odd Semester 2018 - 19
B.Com
COURSE OUTCOME OF B.Com COURSE
1st Semester
Paper Code | CC11N1 | |
Title of the paper | Financial Accounting | |
Course Outcome | Students will have adequate knowledge about
|
|
Analysis | ![]() |
Paper Code | CC11N2 | |
Title of the paper | Indian Financial System | |
Course Outcome | Students will posses adequate knowledge about
|
|
Analysis | ![]() |
Paper Code | CC11N3 | |
Title of the paper | Marketing and Service Management | |
Course Outcome | Students will posses knowledge about
|
|
Analysis | ![]() |
Paper Code | CC11N4 | |
Title of the paper | Corporate Administration | |
Course Outcome | Students will posses knowledge about
|
3rd Semester
Paper Code | CC13N1 | |
Title of the paper | Corporate Accounting | |
Course Outcome | Students will develop the knowledge of
|
|
Analysis | ![]() |
Paper Code | CC13N2 | |
Title of the paper | Financial Management | |
Course Outcome | Students will understand
|
|
Analysis | ![]() |
Paper Code | CC13N3 | |
Title of the paper | Business Ethics | |
Course Outcome | Students will gain the ability
|
|
Analysis | ![]() |
Paper Code | CC13N5 | |
Title of the paper | Public Relations and Corporate Communication | |
Course Outcome | Students will be convergant with
|
|
Analysis | ![]() |
5th Semester
Paper Code | CC15N2 | |
Title of the paper | International Financial Reporting Standards | |
Course Outcome | Students can
|
|
Analysis | ![]() |
Paper Code | CC15N3 | |
Title of the paper | Income Tax - I | |
Course Outcome | Students get familiarized
|
|
Analysis | ![]() |
Paper Code | CC15N1 | |
Title of the paper | Entrepreneurship Development Programme | |
Course Outcome | Students can
|
|
Analysis | ![]() |
Paper Code | CC15N4 | |
Title of the paper | Costing Methods | |
Course Outcome | Students can
|
|
Analysis | ![]() |
Paper Code | CCE5N1 | |
Title of the paper | Advanced Accounting (Accounting and Taxation) | |
Course Outcome | Students
|
|
Analysis | ![]() |
Paper Code | CCE6N9 | |
Title of the paper | Goods and Service Tax (Accounting and Taxation ) | |
Course Outcome | Students will gain knowledge about
|
Paper Code | CCE61N | |
Title of the paper | International Financial Management (Finance) | |
Course Outcome | Students will be
|
BBA
BBA - Course Outcomes and Attainment
1st Semester
Paper Code | BFAC1S | |
Title of the paper | Fundamentals of Accounting | |
Course Outcome | Students will aquire knowledge of
|
|
Analysis | ![]() |
Paper Code | BBEC1S | |
Title of the paper | Business Organization and Environment | |
Course Outcome | Students will become familiar with
|
|
Analysis | ![]() |
Paper Code | BMPC1S | |
Title of the paper | Management Process | |
Course Outcome | Students will be familiarized with
|
|
Analysis | ![]() |
3rd Semester
Paper Code | BCAC3S | |
Title of the paper | Corporate Accounting | |
Course Outcome | Students gets comprehensive understanding regarding the
|
|
Analysis | ![]() |
Paper Code | BHRC3S | |
Title of the paper | Human Resource Management | |
Course Outcome | Students will be familirize with the
|
|
Analysis | ![]() |
Paper Code | BBRC3S | |
Title of the paper | Business Regulations | |
Course Outcome | Students will gain understanding of the
|
|
Analysis | ![]() |
Paper Code | BCEC3S | |
Title of the paper | Corporate Environment | |
Course Outcome | Students become familiarized with the
|
|
Analysis | ![]() |
Paper Code | BBEC3S | |
Title of the paper | Business Ethics | |
Course Outcome | Students get basic knowledge of
|
|
Analysis | ![]() |
5th Semester
Paper Code | BEMC5S | |
Title of the paper | Entrepreneurial Management | |
Course Outcome | Students will become familiar with the
|
|
Analysis | ![]() |
Paper Code | BCAC5S | |
Title of the paper | Computer application in Business | |
Course Outcome | Students will understand the
|
|
Analysis | ![]() |
Paper Code | BNMC5S | |
Title of the paper | Investment Management | |
Course Outcome | Students will get information about
|
|
Analysis | ![]() |
Paper Code | BMAC5S | |
Title of the paper | Management Accounting | |
Course Outcome | Students will know the
|
|
Analysis | ![]() |
Paper Code | AFMC5S | |
Title of the paper | Advanced Financial Management | |
Course Outcome | Students will be familiar with the
|
|
Analysis | ![]() |
Paper Code | FMSC5S | |
Title of the paper | Financial Markets & Services | |
Course Outcome | Students will have knowledge of the
|
|
Analysis | ![]() |
Paper Code | EWEC5S | |
Title of the paper | Employee Welfare & Social Security | |
Course Outcome | Students will know the
|
|
Analysis | ![]() |
Paper Code | HRMC5S | |
Title of the paper | Strategic HRM | |
Course Outcome | Students will be able to know the
|
|
Analysis | ![]() |
BCA
BCA - Course Outcome – Attainment
1st Semester
Paper Code | BCA103 | |
Title of the paper | Problem Solving Techniques using C | |
Course Outcome |
|
|
Analysis | ![]() |
Paper Code | BCA104 | |
Title of the paper | Digital Electronics | |
Course Outcome |
|
|
Analysis | ![]() |
3rd Semester
Paper Code | BCA303 | |
Title of the paper | Object Oriented Programming using C++ | |
Course Outcome |
|
|
Analysis | ![]() |
Paper Code | BCA305 | |
Title of the paper | Operating System | |
Course Outcome |
|
|
Analysis | ![]() |
5th Semester
Paper Code | BCA501 | |
Title of the paper | Data Communication and Networks | |
Course Outcome |
|
|
Analysis | ![]() |
Paper Code | BCA502 | |
Title of the paper | Software Engineering | |
Course Outcome |
|
|
Analysis | ![]() |
Paper Code | BCA503 | |
Title of the paper | Computer Architecture | |
Course Outcome |
|
|
Analysis | ![]() |
Paper Code | BCA504 | |
Title of the paper | Java Programming | |
Course Outcome |
|
|
Analysis | ![]() |
Paper Code | BCA505 | |
Title of the paper | Microprocessor and Assembly Language | |
Course Outcome |
|
|
Analysis | ![]() |
BSc
Course Outcomes BSc – Computer Science
1st Semester
Paper Code | CS1T | |
Title of the paper | Problem Solving Techniques using C | |
Course Outcome |
|
|
Analysis | ![]() |
3rd Semester
Paper Code | CS3T | |
Title of the paper | Database Management System and Software Engineering | |
Course Outcome |
|
|
Analysis | ![]() |
5th Semester
Paper Code | CS5T1 | |
Title of the paper | Object Oriented Programming using JAVA | |
Course Outcome |
|
|
Analysis | ![]() |
Paper Code | CS5T2 | |
Title of the paper | Visual Programming | |
Course Outcome |
|
|
Analysis | ![]() |
Course Outcomes BSc – Electronics
1st Semester
Paper Code | EL-101T | |
Title of the paper | Basic Electronics | |
Course Outcome |
|
|
Analysis | ![]() |
3rd Semester
Paper Code | EL-301T | |
Title of the paper | Linear Integrated Circuits & C Programming | |
Course Outcome |
|
|
Analysis | ![]() |
5th Semester
Paper Code | EL-501T | |
Title of the paper | Communication I | |
Course Outcome |
|
|
Analysis | ![]() |
Paper Code | CEL-502T | |
Title of the paper | Microprocessors & Instrumentation | |
Course Outcome |
|
|
Analysis | ![]() |
M.Com
M.Com- Course Outcomes Odd Semester 2018-19
1st Semester
Paper Code | 1.1 | |
Title of the paper | Monetary Systems | |
Course Outcome |
|
|
Analysis | ![]() |
|
Co Attainments | ![]() |
Paper Code | 1.2 | |
Title of the paper | International Business | |
Course Outcome |
|
|
Analysis | ![]() |
|
Co Attainments | ![]() |
Paper Code | 1.3 | |
Title of the paper | Macro Economics for Business Decisions | |
Course Outcome |
|
|
Analysis | ![]() |
|
Co Attainments | ![]() |
Paper Code | 1.4 | |
Title of the paper | Information System and Computers | |
Course Outcome |
|
|
Analysis | ![]() |
|
Co Attainments | ![]() |
Paper Code | 1.5 | |
Title of the paper | Advanced Financial Management | |
Course Outcome |
|
|
Analysis | ![]() |
|
Co Attainments | ![]() |
Paper Code | 1.6 | |
Title of the paper | Human Resource Management | |
Course Outcome |
|
|
Analysis | ![]() |
|
Co Attainments | ![]() |
Paper Code | 1.7 | |
Title of the paper | Communication Skills | |
Course Outcome |
|
|
Analysis | ![]() |
|
Co Attainment | ![]() |
3rd Semester
Paper Code | 3.1 | |
Title of the paper | Business Ethics & Corporate Governance | |
Course Outcome |
|
|
Analysis | ![]() |
|
Co Attainments | ![]() |
ACCOUNTING AND TAXATION
Paper Code | 3.2 | |
Title of the paper | Corporate Financial Reporting | |
Course Outcome |
|
|
Analysis | ![]() |
|
Co Attainments | ![]() |
Paper Code | 3.3 | |
Title of the paper | Accounting for Managerial Decision | |
Course Outcome |
|
|
Analysis | ![]() |
|
Co Attainments | ![]() |
Paper Code | 3.4 | |
Title of the paper | Strategic Cost Management – I | |
Course Outcome |
|
|
Analysis | ![]() |
|
Co Attainments | ![]() |
Paper Code | 3.5 | |
Title of the paper | Direct Taxes & Planning | |
Course Outcome |
|
|
Analysis | ![]() |
|
Co Attainments | ![]() |
FINANCE AND BANKING
Paper Code | 3.2 | |
Title of the paper | Financial Markets | |
Course Outcome |
|
|
Analysis | ![]() |
|
Co Attainments | ![]() |
Paper Code | 3.3 | |
Title of the paper | Financial Services | |
Course Outcome |
|
|
Analysis | ![]() |
|
Co Attainments | ![]() |
Paper Code | 3.4 | |
Title of the paper | Security Analysis | |
Course Outcome |
|
|
Analysis | ![]() |
|
Co Attainments | ![]() |
Paper Code | 3.5 | |
Title of the paper | Portfolio Management | |
Course Outcome |
|
|
Analysis | ![]() |
|
Co Attainments | ![]() |
Paper Code | 3.6 | |
Title of the paper | Open Elective : Write It Right | |
Course Outcome |
|
|
Analysis | ![]() |
|
Co Attainments | ![]() |
M.Com (FA)
M.Com (FA) - Course Outcomes Odd Semester 2018-19
1st Semester
Paper Code | 1.1 | |
Title of the paper | Accounting Conventions & Standards | |
Course Outcome |
|
|
Analysis | ![]() |
|
Co Attainments | ![]() |
Paper Code | 1.2 | |
Title of the paper | Managing People in Organisations | |
Course Outcome |
|
|
Analysis | ![]() |
|
Co Attainments | ![]() |
Paper Code | 1.3 | |
Title of the paper | Micro & Macroeconomics for Business Decisions | |
Course Outcome |
|
|
Analysis | ![]() |
|
Co Attainments | ![]() |
Paper Code | 1.4 | |
Title of the paper | Managerial Finance | |
Course Outcome |
|
|
Analysis | ![]() |
|
Co Attainments | ![]() |
Paper Code | 1.5 | |
Title of the paper | QT for Accounting and Finance | |
Course Outcome |
|
|
Analysis | ![]() |
|
Co Attainments | ![]() |
Paper Code | 1.6 | |
Title of the paper | Financial Markets and Services | |
Course Outcome |
|
|
Analysis | ![]() |
|
Co Attainments | ![]() |
Paper Code | 1.7 | |
Title of the paper | SOFT CORE : Business Legal Systems | |
Course Outcome |
|
|
Analysis | ![]() |
|
Co Attainments | ![]() |
3rd Semester
Paper Code | 3.1 | |
Title of the paper | Business Ethics & Corporate Governance | |
Course Outcome |
|
|
Analysis | ![]() |
|
Co Attainments | ![]() |
Paper Code | 3.2 | |
Title of the paper | Goods and Service Taxes | |
Course Outcome |
|
|
Analysis | ![]() |
|
Co Attainments | ![]() |
Paper Code | 3.3 | |
Title of the paper | Forex and Derivatives | |
Course Outcome |
|
|
Analysis | ![]() |
|
Co Attainments | ![]() |
Paper Code | 3.4 | |
Title of the paper | Insurance and Risk Management | |
Course Outcome |
|
|
Analysis | ![]() |
|
Co Attainments | ![]() |
Paper Code | 3.5 | |
Title of the paper | Advanced E – Business | |
Course Outcome |
|
|
Analysis | ![]() |
|
Co Attainments | ![]() |
Paper Code | 3.6 | |
Title of the paper | Open Elective: Write It Right | |
Course Outcome |
|
|
Analysis | ![]() |
|
Co Attainments | ![]() |
English
English Course Outcomes and Attainment
1st Semester
Class | I Sem B.Com | |
Course Outcome |
|
|
CO Attainment | ![]() |
Class | I Sem BBA | |
Course Outcome |
|
|
CO Attainment | ![]() |
Class | I Sem BCA & B.SC | |
Course Outcome |
|
|
CO Attainment | ![]() |
Class | I Sem B A (GENERAL ENGLISH) | |
Course Outcome |
|
|
CO Attainment | ![]() |
3rd Semester
Class | III Sem BBA | |
Course Outcome |
|
|
CO Attainment | ![]() |
Class | III Sem B.Com | |
Course Outcome |
|
|
CO Attainment | ![]() |
Class | III Sem BCA & BSc | |
Course Outcome |
|
|
CO Attainment | ![]() |
Kannada
ಕನ್ನಡ ಭಾಷಾ ಪಠ್ಯ ಪುಸ್ತಕ - ಸುವರ್ಣ ಸಂಪದ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪಠ್ಯಕ್ರಮದಂತೆ
ಬಿ.ಬಿ.ಎ (B.B.A) - ಪರಿವಿಡಿ - (C.S.O) 2018-19
1st Semester
Semester | 1 ನೇ ಸೆಮಿಸ್ಟರ್ | |
Topic | I. ಕಾವ್ಯ ಭಾಗ | |
Course Outcome | 1) ಸಂಧಿಮಾಳ್ಪುದುತ್ತಮ ಪಕ್ಷಂ-ರನ್ನ= ಕುರುಕ್ಷೇತ್ರ ಯುದ್ಧದಲಿ ಅರ್ಥೈಸಿಕೊಳ್ಳುವದೇನಂದರೆ ಮಾನವಿಯತೆ, ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು, ಮನುಷ್ಯನ ಅಧಿಕಾರದಾಹ, ಲೋಲುಪತೆ, ಆಸೆಬುರುಕತನ, ದುಷ್ಟತನ,ದ್ವೇಷ, ಹಟಮಾರಿತನಗಳಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಮ್ಮ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳತ್ತೇವೆ ಎಂಬ ಅಂಶವನ್ನು ಈ ಕಾವ್ಯದಿಂದ ವಿದ್ಯಾರ್ಥಿಗಳು ಕಲಿಯುತ್ತಾರೆ.. 2). ವಚನಗಳು-ಬಸವಣ್ಣ,ಅಕ್ಕಮಹಾದೇವಿ = ಸಮಾಜದಲ್ಲಿನ ಅಸಮಾನತೆಯ ಕಂದರದಲ್ಲಿ ಬಿದ್ದಿರವ, ಈ ಬಾರತದ ವರ್ಣವ್ಯವಸ್ಥೆಯ ಸುಧಾರಣೆಗೆ ಮತ್ತು ಸಮಾನತೆಯ ಸಮಾಜದ ನಿರ್ಮಾಣವಾಗಬೇಕೆಂಬ ಅಂಶವನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. 3). ತುಂಗಭದ್ರೆ-ಕೆ.ಎಸ್ ನರಸಿಂಹಸ್ವಾಮಿ = ತಂದೆ ತಾಯಿಯರಿಗೆ ಮಗುವಿನ ಮೇಲಿರುವ ಶ್ರದ್ದೆ, ನಂಬಿಕೆ, ಪ್ರೀತಿ ಹಾಗು ಸಂಬಧಗಳ ಮಹತ್ವವು ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ, ಅಲ್ಲದೆ ತಮ್ಮ ಬದುಕು, ಹಡಗಿನ ಜೊತೆ ಸಮೀಕರಿಸುತ್ತಾ ಭವಿಷ್ಯದ ತಲ್ಲಣಗಳನ್ನು ಮತ್ತು ಗೊಂದಲಗಳನ್ನು ಹಾಗೂ ಪ್ರೀತಿಯ ನಂಬಿಕೆಯನ್ನು ಜೀವ ಬೆಳಕಾಗಿಸುವ ಎಂಬ ಅಂಶವನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. 4). ವರ್ಧಮಾನ-ಎಂ.ಗೋಪಾಲಕೃಷ್ಣ ಅಡಿಗ = ಹದಿಹರೆಯದ ಯುವಕರ ಮನಸ್ಸಿನ ಕ್ರಾಂತಿಭಾವ, ವರ್ತಮಾನದ ಮನಸ್ಸಿನ ಏರಿಳಿತಗಳಿಂದಾದ ನಡವಳಿಕೆ ಇದನ್ನು ತಿದ್ದುವ ಹಿರಿತಲೆ ಪ್ರಯತ್ನಿಸುವುದನ್ನು ಕಾಣಬಹುದು, ಅಲ್ಲದೆ ಯುವಕರಲ್ಲಿ ಬದುಕು ಸಾರ್ಥಕವಾಗಿ ವಿಕಾಸಗೊಳ್ಳುವ ಪರಿ ಮತ್ತು ಆತ್ಮ ಪರಿವೀಕ್ಷಣೆಗೆ ತೊಡಗಿ ಸ್ವಯಂ ಸ್ಪುರಿಸಿ ಸಾಧನೆ ಗೈಯುವುದೇ ಈ ಕವಿತೆಯ ಆಶಯವಾಗಿದೆ,ಈ ಅಂಶವನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. |
|
Co - Attainment | ![]() |
3rd Semester
Semester | 3 ನೇ ಸೆಮಿಸ್ಟರ್ | |
Topic | I.ಹಳಗನ್ನಡ ಕಾವ್ಯ ಭಾಗ | |
Course Outcome | 1) ಸೂಳ್ಪಡೆಯಲ್ಲಪ್ಪುದು ಕಾಣ ಮಹಾಜಿರಂಗದೋಳ್ –ಪಂಪ = ಮಹಾಭಾರತದ ಪಾತ್ರಗಳು ಮತ್ತು ಸಂದೇಶಗಳು ಸಾರ್ವಕಾಲಿಕ ಸತ್ಯವಾದುವುಳೆ ಎಂದು ತಿಳಿದುಕೊಂಡರು. ಮನುಷ್ಯ-ಮನುಷ್ಯನ ಮಧ್ಯೆ ಸ್ವಾರ್ಥ, ಅಹಂಕಾರದ ನೆಲೆಗಳು ಹಾಗೂ ಯೌವನ, ಪರಾಕ್ರಮಗಳ ಪ್ರತಿಷ್ಠೆಯಿಂದ ಯಾವುದೂ ಸಹ ಮನುಷ್ಯನ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವುದಿಲ್ಲ ಎಂಬ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 2) ವಚನಗಳು- ವಿವಿಧ ವಚನಕಾರರು = ' ವಚನ ಚಳುವಳಿ ' ಕರ್ನಾಟಕ ಸಂಸ್ಕೃತಿ, ಸಾಹಿತ್ಯ, ಸಮಾಜ ಮತ್ತು ಭಾಷಾಲೊಕಕ್ಕೆ ನೀಡಿರುವ ಕೊಡಿಗೆ ಅಪಾರವಾದುದೆಂದು ತಿಳಿದುಕೊಂಡರು, ಮನುಷ್ಯ ಬದುಕಿನಲ್ಲಿ ಹಣವೇ ಪ್ರಧಾನವಲ್ಲ, ಇದರ ಜೊತೆಗೆ ಮನಸ್ಸನ್ನು ಪರಿಶುದ್ಧದಿಂದ ಕಾಯಕ ಮಾಡಿದಲ್ಲಿ ಶಿವನು ನಿಮ್ಮನ್ನು ಮೆಚ್ಚಿಕೊಳ್ಳುತ್ತಾನೆ, ವಿದ್ಯಾರ್ಥಿಗಳು ವಚನಗಳ ಆಶಯವನ್ನು ತಿಳಿದುಕೊಳ್ಳುತ್ತಾರೆ. 3) ಕಣ್ಣಪ್ಪದೇವರ ರಗಳೆ- ಹರಿಹರ = ಶಿವನನ್ನೇ ಸರ್ವಸ್ವವೆಂದು ಭಾವಿಸಿದ, ಬೇಡ ವೃತ್ತಿಯ ಕಣ್ಣಪ್ಪನ ಮುಗ್ಧ ಭಕ್ತಿ, ಶಿವನ ಕಥೆಯ ಮೂಲಕ ವಿದ್ಯಾರ್ಥಿಗಳು ಭಕ್ತಿ ಪರಾಕಾಷ್ಠೆಯನ್ನು ಎಂಬ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | II. ಚಿಂತನೆಧಾರೆ/ವಿಮರ್ಶೆ | |
Course Outcome | 1) ಇಂದಿನ ಬಂಡವಾಳಶಾಹಿ ಮತ್ತು ಗಾಂಧೀಜಿ ಚಿಂತನೆ – ಡಾ.ಜಿ ರಾಮಕೃಷ್ಣ = ಭಾರತ ಇತ್ತೀಚಿನ ದಿನಗಳಲ್ಲಿ ' ಆರ್ಥಿಕ ಗುಲಾಮಗಿರಿ 'ಎಡೆಗೆ ಧಾವಿಸುತ್ತಿದೆ. ನೈತಿಕ ಮೌಲ್ಯಗಳು, ಅಹಿಂಸೆ, ಸ್ವಾವಲಂಬನೆ–ಮೊದಲಾದುವುಗಳೊಂದಿಗೆ ವಿದೇಶಿ ಸಂಪರ್ಕವನ್ನು ಬೆಸೆಯುವ ಕನಸುಗಳನ್ನು ಹೊತ್ತಿದ್ದ 'ಗಾಂಧೀಜಿ' ಯ ಚಿಂತನೆಗಳ ಮೂಲೆಗುಂಪಾಗುತ್ತಿವೆ, ಇಂಥಹ ವಿಷಯವನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಡಲಾಗುತ್ತಿದೆ. 2) ಉದ್ಯೋಗ - ಉದ್ದಿಮೆಗಳಲ್ಲಿ ಮಹಿಳೆ –ಡಾ.ಎಂ.ಉಷಾ = ' ಸಾಮಜಿಕ ನ್ಯಾಯ' ವೆಂಬ ಮೌಲ್ಯದ ಅನುಸರಣೆ ಸಾರ್ವತ್ರಿಕವಾಗುತ್ತಿರುವ ಈ ಕಾಲದಲ್ಲಿ ' ಲಿಂಗತಾರತಮ್ಯ' ವನ್ನು ತೊಡೆದು ಹಾಕುವ ಪ್ರಯತ್ನಗಳು ನೆಡಯುತ್ತಿದೆ, ಮಹಿಳೆಯರಿಗೆ ಎಲ್ಲಾ ಅವಕಾಶಗಳು ಕೊಟ್ಟೀದ್ದೇವೆ, ಆದರೆ ಮಾನಸಿಕವಾಗಿ ಮತ್ತು ಆಚರಣೆಯಲ್ಲಿ ಸಮಾನತೆಯಡೆಗೆ ಸಾಗುತ್ತಿಲ್ಲ. ಎಂಬ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 3) ಮಾಹಿತಿ ತಂತ್ರಜ್ಞಾನ ಮತ್ತು ಭಾಶೆ ಹಾಗೂ ಗ್ರಾಮ, ನಗರಗಳ ನಿರಂತರತೆ – ಡಾ.ಆರ್,ಚಲಪತಿ = ಆಧುನಿಕ ಜಗತ್ತಿನಲ್ಲಿ ಯುವ ಜನಾಂಗ ಅಭಿವೃದ್ಧಿಯಾಗಲು ತಾಂತ್ರಿಕ ಜ್ಙಾನ ಮತ್ತು ಆಂಗ್ಲಭಾಷೆಯ ಜ್ಙಾನಗಳು ಅನಿವಾರ್ಯ ಎಂದು ಬಿಂಬಿತವಾಗುತ್ತದೆಯೋ ಹಾಗೆಯೇ ಕನ್ನಡ ಮತ್ತು ತಂತ್ರಜ್ಙಾನಗಳ ಬೆಸೆಯುವ ಕಡೆಗೆ ಗಮನ ಹರಿಸುವ ಅಗತ್ಯತೆ ಇದೆಯೆಂಬುದರ ಬಗ್ಗೆ ವಿದ್ಯಾರ್ಥಿಗಳು ಚಿಂತನೆಯನ್ನು ಕಂಡುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | III. ಸಂಕೀರ್ಣ ಲೇಖನಗಳು | |
Course Outcome | 1) ಸಿನಿಮಾ - ಒಂದು ಜನಪದ ಕಲೆ – ಡಾ.ಬರಗೂರುರಾಮಚಂದ್ರಪ್ಪ = ಪ್ರತಿಯೊಬ್ಬರನ್ನು ಮನಸೆಳೆಯುವ ಮನರಂಜನೆ ದೃಶ್ಯ ಮಾಧ್ಯಮವೇ ಸಿನಿಮಾ, ಕಪ್ಪು ಬಿಳುಪಿನ 'ಮೂಕಿ' ಚಿತ್ರಗಳಿಂದ ಆರಂಭವಾದದ್ದು ಇಂದು ತಂತ್ರಜ್ಞಾನದಿಂದ ಮನೆ, ಮನೆಗಳಲ್ಲಿ, ಮೊಬೈಲ್ಗಳಲ್ಲಿ ಪ್ರದರ್ಶನವಾಗುತ್ತಿದೆ. ಇಂತಹ ' ಸಿನಿಮಾ ' ಒಂದು ಆಧುನಿಕ ಜನಪದ ಕಲೆಯಾಗಿದೆ, ಅಲ್ಲದೆ 'ಜನಪದ' ಮತ್ತು 'ಜಾನಪದ' ಪದಗಳ ವಿಶಾಲತೆ ಅರ್ಥವನ್ನು ವಿದ್ಯಾರ್ಥಿಗಳು ತಿಳಿದಕೊಳ್ಳುತ್ತಾರೆ. 2) ವಿಜ್ಞಾನ ಮತ್ತು ಸಮಾಜ-ಡಾ.ಎಚ್ ನರಸಿಂಹಯ್ಯ = ವಿದ್ಯಾವಂತ ತಾನು ಕಲಿತ ವಿದ್ಯೆಯೇ ಬೇರೆ, ಜೀವನವೇ ಬೇರೆ ಎಂದು ಪ್ರತ್ಯೇಕಿಸುವುದು, ಅಲ್ಲದೆ ವಿದ್ಯೆ ಕೇವಲ ಪದವಿಗಾಗಿ, ನೌಕರಿಗಾಗಿ ಅಲ್ಲ, ವಿದ್ಯೆ ಸಮಾಜದ ಅಭಿವೃದ್ಧಿಗಾಗಿ ಮತ್ತು ಯುವ ಜನಾಂಗವನ್ನು ವೈಚಾರಿಕ, ವೈಜ್ಞಾನಿಕ ಪ್ರವೃತ್ತಿಯ ಕಡೆಗೆ ಕರೆದೊಯ್ಯಬೇಕಾಗಿದೆ ಎಂಬ ಆಶಯವನ್ನು ತಿಳಿದುಕೊಂಡರು . 3) ಕನ್ನಡ ಮತ್ತು ಬ್ಲಾಗ್ ಲೋಕ – ಪ್ರೊ.ಎಂ.ಎಸ್. ಶ್ರೀರಾಮ್ = ಇಪ್ಪತ್ತು ವರ್ಷಗಳ ಹಿಂದೆ ಬರವಣಿಗೆ ಕಾಗದದ ಮೇಲೆ ಬರೆಯುದಾಗಿತ್ತು, ಬರದದ್ದು ಪ್ರಕಟಗೊಳ್ಳಲು ಅನೇಕ ತೊಂದರೆಗಳಾಗುತ್ತಿದ್ದವು, ಆದರೆ ವಿಜ್ಞಾನ ಮತ್ತು ತಂತ್ರಜ್ಙಾನ ಬೆಳೆದಹಾಗೆ ' ಬ್ಲಾಗುಗಳ ಲೋಕವು ' ಕನ್ನಡಕ್ಕೆ ಹಲವು ಹೊಸ ಲೇಖಕರನ್ನು ಪರಿಚಯಿಸುತತ್ತಿದೆ ಹಾಗೂ ಜನರ ಸುಪ್ತ ಪ್ರತಿಭೆಯನ್ನು ಗುರುತಿಸುವಂತಹದು ವಿದ್ಯಾರ್ಥಿಗಳಿಗೆ ಈ ಲೇಖನದ ಆಶಯವಾಗಿದೆ, ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | IV.ನಿರ್ವಹಣ ಕನ್ನಡ | |
Course Outcome | 1) ಆನ್ ಲೈನ್ ಮಾರುಕಟ್ಟೆಯ ಕಷ್ಟಸುಖ,ಟಿ.ಆರ್.ಪಿ.ಎಂಬ ಅನಿವಾರ್ಯ ಅವಾಂತರ, ಕೋಟ್ಯಾಧಿಪತಿ ಗುಡಿಸಿಲಲ್ಲೆ ಉಳಿದ! - 2000 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳುವ ಪ್ರಯತ್ನಗಳು ಸತತವಾಗಿ ನೆಡಯತ್ತಿದವೆ. ಸೃಜನಶೀಲ ಸಾಹಿತ್ಯವಷ್ಟೇ ಅಲ್ಲದೆ ಅನ್ಯಜ್ಙಾನ ಶಾಖೆಗಳು, ಪ್ರಚಲಿತ ವಿದ್ಯಾಮಾನಗಳನ್ನು ಕನ್ನಡದಲ್ಲಿ ವಿವರಿಸುವ ಬರವಣಿಗೆ ಮೂಡಿಬರುತ್ತದೆ. ಈ ಮೂಲಕ ಭಾಷೆಯನ್ನು ಸಶಕ್ತಗೊಳಿಸಿ ಜೀವಂತವಾಗಿಡುವ ಕಾರ್ಯ ನಡೆಯುತ್ತಿವೆ. ಇಂತಹ ಪ್ರಯತ್ನಗಳಲ್ಲಿ ' ನಿರ್ವಹಣಾ ಕನ್ನಡ ' ವೆಂಬ ಶಾಖೆಯೂ ಒಂದು. ಇತ್ತೀಚಿನ ದಿನಗಳಲ್ಲಿ " ವಿಶ್ವವೇ ಪುಟ್ಟಗ್ರಾಮ' ವಾಗಿರುವಾಗ ವ್ಯಾಪಾರ, ವಹಿವಾಟುಗಳಲ್ಲಿ ಶಾಸ್ತ್ರೀಯ ಜ್ಞಾನ, ಪದವಿಗಳನ್ನು ಪಡೆದು ವ್ಯಾಪಾರ ಮಾಡುವ, ವ್ಯವಹಾರ ನಡೆಸುವ ಪ್ರವೃತ್ತಿ ಹೆಚ್ಚಾಗಿ ನಡೆಯತ್ತಿದೆ. ಈ ಕ್ಷೇತ್ರಗಳಿಗೆ ಸಂಬಂಧಿಸದ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯುತ್ತಾರೆ. |
|
Co - Attainment | ![]() |
ಕನ್ನಡ ಭಾಷಾ ಪಠ್ಯ ಪುಸ್ತಕ - ಸುವರ್ಣ ಸಂಪದ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪಠ್ಯಕ್ರಮದಂತೆ
ಬಿ.ಎಸ್ಸಿ (BSc) - ಪರಿವಿಡಿ - (C.S.O) 2018-19
1st Semester
Semester | 1 ನೇ ಸೆಮಿಸ್ಟರ್ | |
Topic | I . ಕಾವ್ಯ ಭಾಗ | |
Course Outcome | 1) ಸಾಹಸಧನ ದುರ್ಯೋಧನಂ- ರನ್ನ = ಹಳಗನ್ನಡ ಚಂಪೂಕಾವ್ಯಗಳಲ್ಲಿ ಪ್ರತಿನಾಯಕರನ್ನು ಅಂದರೆ ಪಂಪನ-ಕರ್ಣ, ರನ್ನನ-ದುರ್ಯೋಧನ, ನಾಗಚಂದ್ರನ-ರಾವಣ ಮುಂತಾದವರನ್ನು ಕೇವಲ ಖಳನಾಯಕರನ್ನಾಗಿ ಮಾತ್ರ ಚಿತ್ರಿಸದೆ, ಅವರಲ್ಲಿರುವ ಮಾನವೀಯ ಮುಖಗಳನ್ನು ಅನಾವರಣಗೊಳಿಸಿರುತ್ತಾರೆ.ಇಲ್ಲಿ ಕವಿಯ ಸೋಪಜ್ಞತೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 2) ಬೆಳಗೆ ಕನ್ನಡಿಯೆನಿಸಿತ್ತಯ್ಯಾ–ವಚನಕಾರರು = ಮನುಷ್ಯ ತನ್ನ ಬದುಕನ್ನು ಹಸನು ಮಾಡಿಕೊಳ್ಳುವುದು ಹೇಗೆ ಎನ್ನುವುದು ಮತ್ತು ಇದಕ್ಕಾಗಿ ನಾವು ಸತತವಾಗಿ ಪ್ರಯತ್ನಿಸಬೇಕು, ಬೇಂದ್ರೆಯವರು ಹೇಳುವಂತೆ 'ಬದುಕಿನೊಳಗೆ ಬಾಳುವುದು' ಅಲ್ಲದೆ 'ಬದುಕು-ಬದುಕ ಗೂಡು', ಎನ್ನುವ ಉತ್ತಮ ಸ್ಥಿತಿಯ ಎತ್ತರಕ್ಕೆ ಮನುಷ್ಯರು ಏರಬೇಕೆಂದರೆ ಮಾನವೀಯತೆಯಿಂದ, ಪ್ರೀತಿಯಿಂದ ಮಾತ್ರ ಸಾದ್ಯ ಎಂಬ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 3) ಚಿಗರಿಗಂಗಳ ಚೆಲುವಿ.- ದ.ರಾ. ಬೇಂದ್ರೆ = " ಪ್ರಕೃತಿಗೆ ಮನುಷ್ಯರ ಆಸೆಗಳನ್ನು ಪೂರೈಸುವ ಶಕ್ತಿಯಿದೆ, ದರಾಸೆಗಳನ್ನಲ್ಲ '' – ಮಹಾತ್ಮಗಾಂಧಿ, ಭೂಮಿ ಒಂದು ಅಪೂರ್ವ ಗ್ರಹ, ಇದೊಂದು ಅನೇಕ ಜೀವಸಂಕುಲಗಳನ್ನೊಳಗೊಂಡ, ಅಪಾರ ಜೀವ ಚೈತನ್ಯವುಳ್ಳ ವಿಸ್ಮಯ, 'ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯಿಯನ್ನು ನೆನದು ಪೂಜಿಸುವುದು. ಈ ಎಲ್ಲ ಅಂಶಗಳನ್ನ ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ . 4) ಕುರಿಗಳು ಸಾರ್ ಕುರಿಗಳು- ಕೆ.ಎಸ್ ನಿಸಾರ್ ಅಹಮದ್ – ಇಲ್ಲಿ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸುತ್ತಿರುವುದು ಬಗ್ಗೆ ' ಪ್ರಜಾಪ್ರಭುತ್ವವೆಂದರೆ-ಪ್ರಜೆಗಳಿಂದ ಪಜೆಗಳಿಗಾಗಿ, ಪ್ರಜೆಗಳಿಗೋಸ್ಕರ ' ಅಬ್ರಹಂ ಲಿಂಕನ್ ಮಾತಿನಂತೆ, ಕುರಿ ಮತ್ತು ಕೆಟ್ಟ ಕುರುಬನ ಸಂಬಂಧವಾಗಿಬಿಟ್ಟರೆ ಆಗ ದಬ್ಬಾಳಿಕೆಯಲ್ಲದೆ ಸಮಾನತೆಯಲ್ಲಿಯದು? ಎಂಬುದು ಈ ಕವಿತೆಯ ಆಶಯವಾಗಿದೆ, ಈ ಅಂಶಗಳ ಬಗ್ಗೆ ವಿದ್ಯಾರ್ಥಿಗಳು ಅರಿವನ್ನ ಪಡೆಯ ಪಡೆಯುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | II. ಕಥಾ ಸಾಹಿತ್ಯ | |
Course Outcome | 1) ಮೋಚಿ – ಭಾರತೀ ಪ್ರಿಯ = ಬಡತನದ ಬಗ್ಗೆ ಸಾಮಾನ್ಯವಾಗಿ ಸಿಗುವ ಮೊದಲ ಪ್ರತಿಕ್ರಿಯೆ ಅನುಕಂಪದ್ದು. ಆದರೆ ಅನುಕಂಪವೆನ್ನುವುದು ಅನೇಕ ಬಾರಿ ಅಹಂಕಾರದ ಇನ್ನೊಂದು ರೂಪವಾಗಿರುತ್ತದೆ. ಕರುಣೆಯ ಕೂಸುಗಳಾಗುವುದು ಅವರಿಗೆ ಖಂಡಿತ ಹಿಂಸೆ ಮತ್ತು ಅಪಮಾನದ ಸಂಗತಿಯೂ ಆಗಬಲ್ಲದು ಎಂಬ ಅಂಶವನ್ನು ತಿಳಿದುಕೊಳ್ಳುತ್ತಾರೆ. 2) ನಿರಾಕರಣೆ – ವೀಣಾ ಶಾಂತೇಶ್ವರ = 'ನಿರಾಕರಣೆ ' ಕತೆಯ ಶಕುಂತಲೆಯ ವ್ಯಕ್ತಿತ್ವಕ್ಕಿಂತ ಭಿನ್ನವಾದುದು, ಎದುರಾದ ಸವಾಲುಗಳನ್ನು ತನ್ನ ಆತ್ಮ ಗೌರವಕ್ಕೆ ಧಕ್ಕೆ ಬಾರದಂತೆ ನಿಭಾಯಿಸಲು ಇವಳು ಪ್ರಯತ್ನಿಸುತ್ತಾಳೆ ಅಲ್ಲದೆ ಸ್ವಾಭಿಮಾನಿ ಹೆಣ್ಣಾಗಿ ಕಾಣಿಸಿ ಕೊಳ್ಳುತ್ತಾಳೆ ಎನ್ನುವುದು ಇಲ್ಲಿ ಆಶಯ ವಾಗಿದೆ, ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಕೂರ್ಮಾವತಾರ - ಕುಂ .ವೀರಭದ್ರಪ್ಪ = ಗಾಂಧಿ ಎನ್ನುವ ವ್ಯಕ್ತಿ ಮತ್ತು ಬದುಕಿನ ಕ್ರಮದ ಜೊತೆ ಭಾರತೀಯರ ಸಂವಾದ ನಿರಂತರವಾಗಿ ನಡೆದೇ ಇದೆ. ಅವರೊಂದಿಗೆ ಸ್ನೇಹ, ಪ್ರೀತಿ ಮತ್ತು ಜಗಳ ಎಲ್ಲವು ಇದೆ. ಈ ಕಾರಣಕ್ಕಾಗಿಯೇ ಗಾಂಧಿ ಬಾರತೀಯರ ಆಲೋಚನಾಕ್ರಮದಲ್ಲಿ ಇದ್ದೇ ಇದ್ದಾರೆ ಎನ್ನುವ ಇಲ್ಲಿನ ಆಶಯವಾಗಿದೆ, ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | III. ಜಾನಪದ | |
Course Outcome | 1) ನಾಲ್ವರು ಜಾಣರು – ಜನಪದ ಕಥೆ = 'ಇದ್ದಲ್ಲಿ ಸಲ್ಲುವ, ಹೋದಲ್ಲಿಯೂ ಸಲ್ಲುವ' ಕವಿ ಸರ್ವಜ್ಞ ಹೇಳುತ್ತಾನೆ. ಆತುರ ಪಡದೆ, ಚೆನ್ನಗಿ ವಿವೇಚಿಸಿ, ಸರಿಯಾಗಿ ನಡೆಯಬಲ್ಲವನೆ ಬುದ್ಧಿಶಾಲಿ, ಅವನು ವಿದ್ಯಾವಂತನಾಗಬೇಕಾದುದು ನಿಯಮವೇನಲ್ಲ ಅನಿಗೆ ಬೇಕಾದುದು ಜೀವನ ವಿವೇಕ ಎನ್ನುವ ವಿಚಾರವನ್ನುವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 2) ಮೈಸೂರು ದೊರೆ ಕಥೆ – ಜನಪದ ಲಾವಣಿ = ಜಗತ್ತಿನಲ್ಲಿ ಮನುಷ್ಯರು ಹೆಚ್ಚು ಬುದ್ದಿಯುಳ್ಳ ಪ್ರಾಣಿಯಿಲ್ಲ. ಅಷ್ಟೇ ಅಲ್ಲ ಅವನು ಮೂರ್ಖ, ಕೇಡಿಗಪ್ರಾಣಿಯೂ ಯಾವುದೂ ಇಲ್ಲ. ಆದರೆ ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ನೋಡುವುದು, ಸಹಕರಿಸುವುದು ಮುಖ್ಯವಾಗುತ್ತದೆ ಎಂದು ಇಲ್ಲಿನ ಆಶಯವಾಗಿದೆ ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಬೆಳ್ದಿಂಗ್ಳಪ್ಪನ ಪೂಜೆ – ಅಗ್ರಹಾರ ಕೃಷ್ಣಮೂರ್ತಿ = ಬೆಳ್ದಿಂಗ್ಳಪ್ಪನ ಪೂಜೆಯಂತಹ ಆಚರಣೆಗಳು ನಮ್ಮನ್ನು ಸಮ್ಮೋಹನಗೊಳಿಸುತ್ತವೆ, ತಣ್ಣನೆಯ ಹುಣ್ಣಿಮೆ ರಾತ್ರಿಯಲ್ಲಿ, ಹಳ್ಳಿ ಜನರೆಲ್ಲ ಸೇರಿ ಪೂಜೆಯ ಆಚರಣೆಯನ್ನು ಮಾಡಿ ಸಂಭ್ರಮ ಪಡುತ್ತಾರೆ. ಹಳ್ಳಿಯವರ ಮುಗ್ದಮನಸ್ಸನ್ನು ಇಲ್ಲಿ ತಿಳಿದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | IV.ಲೇಖನ ವೈವಿದ್ಯ | |
Course Outcome | 1) ಒಂದು ಬೈಸಿಕಲ್ ಬೆಳಿಗ್ಗೆ – ಪಿ. ಲಂಕೇಶ್ = ಚಿಕ್ಕದು-ದೊಡ್ಡದು ಎಂಬ ವ್ಯತ್ಯಾಸವಿಲ್ಲ ಕವಿ ಬೇಂದ್ರೆಯವರು 'ಲೀಲೆಯಲಿ ಯಾವುದೂ ವಿಫಲವಲ್ಲ' ಎಂದು ಸೂಚಿಸಿರುವುದುಇದನ್ನೆ.ಬೆಚ್ಚಗಿನ ಬಂಧದಲ್ಲಿ ಮೈದಾಳುವ ಜೀವ-ಜೀವದ ಸಂಬಂಧ, ಜೀವನ ಪ್ರೀತಿಗಳ ಹೃದ್ಯ ಚಿತ್ರಣವನ್ನು ಕಂಡುಕೊಳ್ಳುತ್ತಾರೆ. 2) ಮುಸ್ಲಿಂ ಹುಡಿಗಿ ಶಾಲೆ ಕಲಿತದ್ದು – ಸಾರಾ ಅಬೂಬಕರ್ = " ಆಧುನಿಕ ವಿದ್ಯಾಭ್ಯಾಸ ತಮಗೆ ದುರಕದೇ ಹೋಗಿದ್ದರೆ ತಾವು ಯಾರದೊ ಮನೆಯಲ್ಲಿ ಸಗಣಿ ಬಾಚಿಕೊಂಡು ಇರಬೇಕಾಗಿತ್ತು. ಎಂದು ಕುವೆಂಪುರವರೇ ಹೇಳುತ್ತಾರೆಮದರೆ, ವಿದ್ಯಭ್ಯಾಸದ (ಶಿಕ್ಷಣ) ಮಹತ್ವವನ್ನು ಅರ್ಥಮಾಡಿಕೊಳ್ಳಬಹುದು. ಹೆಣ್ಣಿರಲಿ ಗಂಡಿರಲಿ ಸರಿಯಾದ ಶಿಕ್ಷಣವಿಲ್ಲದಿದ್ದರೆ ಬದುಕು ಅಪೂರ್ಣ ಎಂದು ಈ ಲೇಖನದ ಆಶಯವಾಗಿದೆ, ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಇಲ್ಲಿ ಯಾರು ಮುಖ್ಯರಲ್ಲ,ಯಾರೂ ಅಮುಖ್ಯರಲ್ಲ… – ಕೃಪಾಕರ ಸೇನಾನಿ = ನಮ್ಮ ಕಣ್ಣಿಗೆ ಕಾಣುವ ಕಾಣದಿರವ ಅನೇಕ ಜೀವ ವೈವಿದ್ಯಗಳು ಪ್ರಕೃತಿಲ್ಲಿವೆ, ಈ ವಿಸ್ಮಯಲೊಕವನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಸು ಮತ್ತು ತಾಳ್ಮೆ ನಮಗಿರಬೇಕು. ಆಗ ನಮ್ಮ ಮುಂದೆ ರೋಮಾಂಚನಕಾರಿಯಾದ ಹೊಸಲೋಕವೆ ತೆರೆದುಕೊಳ್ಳುತ್ತೆದೆ, ಎನ್ನುವುದು ಇಲ್ಲಿನ ಆಶಯವಾಗಿದೆ ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. |
|
Co - Attainment | ![]() |
3rd Semester
Semester | 3 ನೇ ಸೆಮಿಸ್ಟರ್ | |
Topic | I .ಹಳಗನ್ನಡ ಕಾವ್ಯ | |
Course Outcome | 1) ಖಾಂಡವ ವನ ದಹನ – ಪಂಪ = ನಮ್ಮ ಸುತ್ತಣ ಪರಿಸರವನ್ನು ಹಾಳುಮಾಡುತ್ತಾ ಹೋದಲ್ಲಿ ನಾವು ಭವಿಷ್ಯದಲ್ಲಿ ಘನ ಘೋರ ದುರಂತಕ್ಕೆ ಈಡಾಗುತ್ತೇವೆ ಎಂಬುದನ್ನು ಪಂಪ ಖಾಂಡವ ವನದಹನ ನಿದರ್ಶನದಿಂದ ಮನಗಾಣಿಸಿದ್ದಾನೆ. ಅಲ್ಲದೆ ಇಂದ್ರ ಮತ್ತು ಅರ್ಜುನನಂತ ತಂದೆ-ಮಕ್ಕಳ ಅವಿವೇಕದ ಆಟಗಳಿಗೆ ಕುಮ್ಮಕ್ಕು ಕೊಡುವ ಪ್ರಕೃತಿ ವಿರೊಧಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ ಎಂಬುದನ್ನು ಈ ಪ್ರಸಂಗ ಧ್ವನಿಸುತ್ತದೆ ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ 2) ವಚನಗಳು (ವಚನ ಸಾಹಿತ್ಯ) - ವಿವಿಧ ವಚನಕಾರರು = ವಚನಕಾರರು ದೇವರು, ಧರ್ಮ , ಬಕ್ತಿ, ಮೋಕ್ಷ ಇವುಗಳಲ್ಲಿ ಸಿಂಹ ಪಾಲು ಪಡೆದಿದ್ದರೂ, ಜನ ಜೀವನದ ಬಗ್ಗೆ ಇರುವ ಕಳಕಳಿ, ಸಮಾಜದ ಬಗ್ಗೆ ಅಭಿವ್ಯಕ್ತವಾಗಿರುವ ಕಾಳಜಿ, ತಮ್ಮ ಸಮಾಜಕ್ಕೇನಾದರು ನೀಡುವ ಜೊತಗೆ ಶ್ರದ್ಧೆ, ಭಕ್ತಿ, ನಿಷ್ಠೆ ಮತ್ತು ಪ್ರೀತಿಯಂದ ಕೂಡಿದ ನಡವಳಿಕೆ ಈ ಸಮಾಜಕ್ಕೆ ಬೇಕು ಎನ್ನವುದು ಈ ವಚನಗಳ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಕಿರುವೆಳ ಸಟೆ – ರತ್ನಾಕರವರ್ಣಿ = ರತ್ನಕರನ ಭರತೇಶ, ಕುಮಾರವ್ಯಾಸನ ಕೃಷ್ಣ, ಚಾಮರಸನ ಅಲ್ಲಮ ಮಾನವ ರೂಪದ ದಿವ್ಯ ಚೇತನರು. ಭರತನ ವ್ಯಕ್ತಿತ್ವದಲ್ಲಿ ದೈವತ್ವ ಮತ್ತು ಮನುಷ್ಯತ್ವ ಬೆರೆತಿವೆ. ಅದರ ಚಿತ್ರಣದ ಒಂದು ಮಾದರಿ ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ |
Semester | 3 ನೇ ಸೆಮಿಸ್ಟರ್ | |
Topic | II. ಕಥಾ ಸಾಹಿತ್ಯ | |
Course Outcome | 1) ದೃಷ್ಟಿ ಲಾಭ – ಪ್ರೊ.ಎಂ.ವಿ ಸೀತರಾಮಯ್ಯ = ಸಂಗೀತಗಾರ ಕುರುಡನಾಗಿದ್ದ, ಪತ್ನಿ ಶಾರದಮ್ಮ ಸಾಧುಗಲ್ಲಿ ಪ್ರಾರ್ಥಿಸಿದ ಫಲವಾಗಿ ದೃಷ್ಠಿ ಪಡೆದ ಆದರೆ ಅದರಿಂದ ಅವನ ಕಣ್ಣಿಗೆ ಆದರೆ ಅವನ ಪತ್ನಿಯ ಬಾಹ್ಯ ಕುರೂಪ ಕಂಡಿತು, ಚಲುವೆಯರ ಸಹಾವಾಸದಿಂದ ರೋಗಿಷ್ಟನಾಗಿ ಕಣ್ಣನ್ನು ಕಳೆದುಕೊಂಡ. ಮನುಷ್ಯ ಇಲ್ಲದ್ದನ್ನು ಬಯಸಿದಾಗ ಎದುರಾಗುವ ಸಮಸ್ಯೆಗಳು ಹಲವಾರು ಎಂದು ಈ ಕಥೆಯಿಂದ ತಿಳಿದುಕೊಳ್ಳುತ್ತಾರೆ. 2) ಮುಯ್ಯಿ – ಪ್ರೊ.ಎಲ್.ಎಸ್ ಶೇಷಗಿರಿರಾವ್ = ' ತಾನೊಂದು ಬಗೆದರೆ ದೈವವೊಂದು ಬಗೆಯಿತು' ಎಂಬಂತೆ ಮಾನವರು ತಾವೆಷ್ಟೇ ಜ್ಞಾನಿಯಾದರು ಪ್ರೌಢರಾದರೂ ವಿಧಿಯ ಕೈಗೊಂಬೆಯಾಗಿದ್ದೇವೆ ಎಂಬುದನ್ನು ತಿಳಿಯಬಹುದು, ಆದರೆ ಪ್ರಯತ್ನ ನಿಲ್ಲಿಸಬಾರದು ಎಂದು ಕಥೆಯ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಮುಕ್ಕಣ್ಣನ ಮುಕ್ತಿ – ಕೋ. ಚೆನ್ನಬಸಪ್ಪ = ಹಳ್ಳಿಯ ನೈಜ ಚಿತ್ರವನ್ನು ಚಿತ್ರಿಸುವ ಕತೆಯಾಗಿದೆ. ಲಿಂಗನ ಮೂಕ ಪ್ರಾಣಿಗಳ ಮೇಲಿನ ಪ್ರೀತಿ, ದಯೆ ಪ್ರಸ್ತುತ ಜೀವನಕ್ಕೆ ಅವಶ್ಯಕವಾದುದು. ಪ್ರಾಣಿದಯೆ ಕತೆಯ ಒಳತೋಟಿಯನ್ನು ಹಿಡಿದು ನಡೆಸುತ್ತದೆ ಎನ್ನುವುದು ಈ ಕಥೆಯ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | III. ಭಾಷಾ ಕೌಶಲ | |
Course Outcome | 1) ನಮ್ಮ ಭಾಷೆ – ಎಂ ಮರಿಯಪ್ಪ ಭಟ್ಟ : ಭಾಷೆ ಸಂವಹನ ಮಾಧ್ಯಮ ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ ಶ್ರವಣ, ಚಾಕ್ಷುಷ(ಕು) ಎಂದು ಪರಿಗಳಿಸದೆ. ಮಾತಿನ ಸಾಂಕೆತಿಕ ರೂಪವೇ ಬರಹ. ಭಾಷೆಗೆ, ರೂಪ, ಆಕಾರ, ಭೌತಿಕ ಅಥವಾ ರಾಚನಿಕ ಗುಣಗಳೇನು ಇಲ್ಲ. ಅದು ಪ್ರಾದೇಶಿಕವಾಗಿ ಸನ್ನಿವೇಷವನ್ನು ಆರ್ಥೈಸುವ ಹೊಂದಾಣಿಕೆ ಕೆಲಸವನ್ನು ಪ್ರಾತಿನಿಧಿಕವಾಗಿ ಇರ್ವಹಿಸುತ್ತದೆ, ಎನ್ನುವ ಇಲ್ಲಿನ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 2) ಭಾಷೆಯ ಮಾಂತ್ರಿಕತೆ – ಡಾ.ಕೆ.ವಿ. ನಾರಯಣ = ಭಾಷೆಗೂ ಅವುಗಳದ್ದೇ ಆದ ನುಡಿಗಟ್ಟುಗಳು, ನಾಣ್ಣುಡಿ, ಗಾದೆಗಳಿದ್ದು ಅದರದ್ದೇ ಅರ್ಥ ವೈಶಲ್ಯವೂ ಇದೆ. ಮಂತ್ರ ಸ್ತೂತ್ರ, ನಾಮವಳಿ, ಬೀಜಾಕ್ಷರಗಳು ವಿಶಿಷ್ಟ ಶಕ್ತಿ ಇದ್ದು, ಅವು ಅದ್ಬತ ಪ್ರಭಾವವನ್ನು ಬೀರುತ್ತವೆ ಎಂದು ಜನರು ಭಾವಿಸುತ್ತಾರೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಭಾಷೆಯೂ ಲೋಕ ಸೌಂದರ್ಯುವೂ – ಕೆ. ವಿ ತಿರುಮಲೇಶ್ - ಭಾಷೆಯು ಪ್ರಬಲ ಸಂಪರ್ಕ ಮಾಧ್ಯಮವಾಗಿದೆ. ಭಾಷೆಯು ಮನುಷ್ಯನ ಸಂಸ್ಕೃತಿ ಅಂಗವಾಗಿದೆ. ಭಾಷೆಗೆ ಎರಡು ಗುಳಗಳಿರುತ್ತವೆ 1) ಸ್ಥಿತಿ ಸ್ಥಾಪಕತ್ವ ಮತ್ತು 2) ಉದಾರತೆ ಇರಬೇಕಾಗುತ್ತದೆ. ಭಾಷೆ ಪ್ರಗತಿ ಹೊಂದಬೇಕಾದರೆ ಅದನ್ನು ಆಡುವ ಜನರಲ್ಲಿ ಆಭಿಮಾನ ಇರಬೇಕು ಎಂದು ಈ ಲೇಖನದ ಆಶಯವಾಗಿದೆ. |
Semester | 3 ನೇ ಸೆಮಿಸ್ಟರ್ | |
Topic | IV. ಸಂಕೀರ್ಣ ಲೇಖನಗಳು | |
Course Outcome | 1) " ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ " –ಎಚ್.ಎಸ್ ಸತ್ಯನಾರಾಯಣ = ಧರ್ಮ ಮನುಷ್ಯನ ಪಾಲಿಗೆ ವರವೆಂದು ಭಾವಿಸಲಾಗಿತ್ತು, ಆದರೆ ಇಂದು ಶಾಪವಾಗಿ ಪರಿಗಣಿಸಿದೆ. ಧರ್ಮ ಸಾಮಾಜಿಕ ವಿಘಟನೆಗಳಿಗೆ ದರ್ಮಾಂಧತೆಯು ಪ್ರಮುಖ ಕಾರಣವಾಗಿದೆ ಇಂದಿನ ಯುವ ಪೀಳಿಗೆ ಜಾತಿ ಧರ್ಮದಿಂದ ಹೊರ ಬಂದು, ಸಾಮಾಜಿ ಸಮಾನತೆ ಸಾರಬೇಕೆಂಬುದು ಈ ಲೇಖನದ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 2) ವಿಜ್ಞಾನ ಮತ್ತು ಧರ್ಮ – ಡಾ. ರಾಜೇಂದ್ರ ಎಸ್. ಗಡಾದ = ಧರ್ಮ ಎಂಬುದು ಮೂಲ ಆಶಯದಲ್ಲಿ ಮಾನವನ ಹಿತವನ್ನು ಕಾಯುವ ಉದ್ಧೇಶ ಇಲ್ಲ, ಕೇವಲ ಸಾರ್ಜನಿಕರಲ್ಲಿ ಸಾಮರಸ್ಯದ ಬದುಕಿಗೆ ವಿಘನೆಗಳನ್ನು ತಂದೊಡ್ಡಿದೆ. ಇದರಿಂದ ದೂರ ಸರಿದು ಹದಿಹರೆಯದ ಮನಸ್ಸುಗಳಲ್ಲಿ ಚಿಂತನೆಯ ಬೀಜವನ್ನು ಬಿತ್ತಿ ವೈಚಾರಿಕತೆಯ ಬೆಳೆಯನ್ನು ಬೆಳೆಯಬೇಕು ಎಂಬುದು ಇಲ್ಲಿನ ಆಶಯವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. 3) ಹದಿಹರೆಯದವರನ್ನು ಕುರಿತು - ಪಿ.ಲಂಕೇಶ್ = 'ಹದಿಹರೆಯದ' ಬೆಳೆವಣಿಗೆಯ ಮನ್ವಂತರವನ್ನು ಆರೋಗ್ಯಪೂರ್ಣವಾಗಿ ನಿರ್ವಹಿಸುವ ಕುರಿತು ಆಪ್ತ ಶೈಲಿಯಲ್ಲಿ ಸಂವಾದಿಸುತ್ತದೆ. ಹದಿಹರೆಯದವರೊಂದಿಗೆ ಎಲ್ಲರೂ ಓದಿ ಮನೆಯ ವಾತವರಣವನ್ನು ಸಹ್ಯವಾಗಿಸಿಕೊಳ್ಳಲು ಈ ಬರವಣಿಗೆ ದಾರಿದೀಪವಾಗಿದೆ, ಎಂಬ ಈ ಅಂಶವನ್ನು ವಿದ್ಯಾರ್ಥಿಗಳು ತಿಳುದುಕೊಳ್ಳುತ್ತಾರೆ. |
|
Co - Attainment | ![]() |
ಕನ್ನಡ ಭಾಷಾ ಪಠ್ಯ ಪುಸ್ತಕ - ಸುವರ್ಣ ಸಂಪದ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪಠ್ಯಕ್ರಮದಂತೆ
ಬಿ.ಸಿ.ಎ (B.C.A) - ಪರಿವಿಡಿ - (C.S.O) 2018-19
1st Semester
Semester | 1 ನೇ ಸೆಮಿಸ್ಟರ್ | |
Topic | I.ಕಾವ್ಯ ಭಾಗ | |
Course Outcome | 1)ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಹಳಗನ್ನಡ ಸಾಹಿತ್ಯದಲ್ಲಿ ಜೈನ ಕವಿ ನಾಗಚಂದ್ರರ ರಾಮಚಂದ್ರ ಚರಿತ ಪುರಾಣದ'ಬಿದಿಯಂ ಮೀರುಗುಮೆ ಪೆರರ ಪೇಳ್ದುಪದೇಶಂ' ಕಾವ್ಯ ಭಾಗದಲ್ಲಿ ರಾವಣ ಸೀತೆಯನ್ನು ಅಪಹರಿಸಲು ಕಾರಣ ವಿದಿ ಆತನ ಜೀವನದಲ್ಲಿ ನಡೆಸಿದ ಆಟವನ್ನು ಅರಿತಿದ್ದಾರೆ. 2)'ವಚನಗಳ' ಭಾಗದಲ್ಲಿ ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿಕೋನದಿಂದ ವೈಚಾರಿಕತೆಯನ್ನು ತಿಳಿಸಿಕೊಡಲಾಗಿದೆ. 3) ದ.ರಾ.ಬೇಂದ್ರೆಯವರ 'ಅನ್ನಯಜ್ಞ' ಕವಿತೆಯಲ್ಲಿ ಅನ್ನದ ಮಹತ್ವವನ್ನು ಅರಿತಿದ್ದಾರೆ. 4) ಗಂಗಾದರ ಚಿತ್ತಾಲರ 'ಸಂಪರ್ಕ' ಕವಿತೆ ಪ್ರಕೃತಿಯ ವಿಶ್ಮಯವನ್ನು ತಿಳಿಸಿಕೊಡಲಾಗಿದೆ. ಈ ಭಾಗದಲ್ಲಿ ಕಾವ್ಯದ ವಿವಿದ ಪ್ರಕಾರಗಳನ್ನು ಅರಿತಿದ್ದಾರೆ. |
Semester | 1 ನೇ ಸೆಮಿಸ್ಟರ್ | |
Topic | II. ಕಥಾ ಸಾಹಿತ್ಯ | |
Course Outcome | 1)ಕಥಾ ಸಾಹಿತ್ಯದಲ್ಲಿ ಚದುರಂಗರ 'ಪರೀಕ್ಷಿತ' ಕಥೆಯಲ್ಲಿ ತಂದೆ – ತಾಯಿಗಳು ತಮ್ಮ ಪ್ರಾಣದ ಹಂಗನ್ನು ತೊರೆದು ಮಕ್ಕಳನ್ನು ರಕ್ಷಿಸಿದ ಬಗೆಯನ್ನು ತಿಳಿಸಲಾಗಿದೆ. 2) ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ 'ಮಾಯಾಮೃಗ' ಕತೆಯಲ್ಲಿ ದೆವ್ವಗಳ ಸಂಶೋಧನೆಯ ಪರಿ ಹಾಗೂ ದಿವ್ವಗಳ ವಿಷಯದಲ್ಲಿ ಒಂದು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗದನ್ನು ತಿಳಿಸಲಾಗಿದೆ. 3) ಬಾನು ಮುಷ್ತಾಕ್ ರವರ 'ಪಾರಿವಾಳದ ರೆಕ್ಕೆಗಳ ಹಾಡು' ಕತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅದಿಕಾರಿಯೆ ಹೆಣ್ಣು ಮಗುವನ್ನು ತನ್ನ ಮನೆಯಲ್ಲಿ ಬಂದಿಸಿ ಆ ಮಗುವಿನ ಬಾಲ್ಯವನ್ನು ಕಿತ್ತುಕೊಂಡ ಬಗೆ ಹಾಗೂ ತನ್ನವರನ್ನು ನೋಡಿದಾಗ ಆ ಮಗುವಿಗಾದ ಆನಂದವನ್ನು ವರ್ಣಿಸಲಾಗಿದೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | III.ಜಾನಪದ ಸಾಹಿತ್ಯ | |
Course Outcome | 1)ಜಾನಪದ ಸಾಹಿತ್ಯದಲ್ಲಿ ಜೀ.ಶಂ.ಪ ರವರು ಸಂಪಾದಿಸಿರುವ 'ಹೂ ಕೊಟ್ಟ ಚದುರೆ' ಕತೆಯಲ್ಲಿ ರಾಜನ ಮಗನ ಆಸೆಯನ್ನು ಈಡೇರಿಸಲು ಮಂತ್ರಿಯ ಮಗ ಏನೆಲ್ಲ ಕಷ್ಟ ಪಟ್ಟು ಹಲವಾರು ಸಾಹಸಗಳನ್ನು ಮಾಡಿ ಆತನ ಆಸೆಯನ್ನು ಈಡೇರಿಸಿದ ಬಗೆ ಹಾಗೂ ಸ್ನೇಹದ ಮಹತ್ವವನ್ನು ಅರಿತಿದ್ದಾರೆ. 2)ಜಾನಪದ ಲಾವಣಿಯಾದ 'ಕೊಣವೇಗೌಡ' ದಲ್ಲಿ ಜಾನಪದ ಸಾಹಿತ್ಯದ ಪ್ರಕಾರವಾದ ಲಾವಣಿ ಸಾಹಿತ್ಯದ ಪರಿಚಯ ಹಾಗೂ ಜಿಪುಣ ಸ್ವಭಾವದ ವ್ಯಕ್ತಿ ಸಮಾಜದಲ್ಲಿ ನಗೆ ಪಾಟಲಿಗೆ ಒಳಗಾಗುವ ಬಗೆಯನ್ನು ತಿಳಿಸಲಾಗಿದೆ. 3) ಎಚ್. ಎಲ್. ನಾಗೇಗೌಡ ರವರ 'ಜನಪದ ಸಾಹಿತ್ಯದ ಪುನರುಜ್ಜೀವನ' ಲೇಖನದಲ್ಲಿ ಒಂದು ಕಾಲದಲ್ಲಿ ನಮ್ಮ ಸಂಸ್ಕೃತಿಯ ಚಿನ್ನ – ಬೆಳ್ಳಿಯಾಗಿದ್ದ ಜಾನಪದ ಸಾಹಿತ್ಯ ಇಂದು ಅವಸಾನದ ಅಂಚಿನಲ್ಲಿದ್ದು ಆ ಸಾಹಿತ್ಯವನ್ನು ರಕ್ಷಿಸುವ ಜರೂರು ಹಾಗೂ ರಕ್ಷಿಸುವ ಬಗೆಯನ್ನು ತಿಳಿದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | IV.ಲೇಖನ ವೈವಿದ್ | |
Course Outcome | 1)ಲೇಖನ ವೈವಿಧ್ಯದಲ್ಲಿ ಪ್ರಸನ್ನರವರ 'ಗುಳೆ ಏಳುತ್ತಿರುವ ಗ್ರಾಮೀಣ ಶರಣರು' ಗ್ರಾಮೀಣ ರೈತರು ತಮ್ಮ ಕರ್ಮ ಭೂಮಿಯನ್ನು ತ್ಯಜಿಸಿ ನಗರ ಪ್ರದೇಶಗಳತ್ತ ಗುಳೆ ಹೊರಟಿರುವುದು ಹಾಗೂ ಈ ರೈತರು ನಗರಕ್ಕೆ ಬೇಡವಾದವರು. ಈ ಜನ ನಗರ ಪ್ರದೇಶದಲ್ಲಿ ಬದುಕುತ್ತಿರುವ ಬಗೆಯನ್ನು ಬಹಳ ದುಃಖಕರವಾಗಿ ವಿವರಿಸಲಾಗಿದೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. 2)ನಾಗೇಶ ಹೆಗಡೆಯವರ 'ಕೋಟಿ ಮಿದುಳುಗಳ ಬೆಸೆಯುವ ಕೆಲಸ' ಲೇಖನದಲ್ಲಿ ಸಾಮೂಹಿಕವಾಗಿ ತಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳವ ರೀತಿ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬಗೆಯನ್ನು ತಿಳಿದಿದ್ದಾರೆ. 3) ಡಾ.ಆರ್. ಪೂರ್ಣಿಮರವರ 'ಈ ಗೋಡೆ ಮೇಲೆ ಭಯಂಕರ ಬರಹ ಬೇಡ' ಲೇಖನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಬರಹಗಳು ಸಮಾಜಿಕವಾಗಿ ಬೀರುತ್ತಿರುವ ಪರಿಣಾಮಗಳನ್ನು ಅರಿತಿರುತ್ತಾರೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
|
Co - Attainment | ![]() |
3rd Semester
Semester | 3 ನೇ ಸೆಮಿಸ್ಟರ್ | |
Topic | I. ಪ್ರಾಚೀನ ಸಾಹಿತ್ಯ | |
Course Outcome | 1)ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಹಳಗನ್ನಡ ಸಾಹಿತ್ಯದಲ್ಲಿ ಜೈನ ಕವಿ ರನ್ನ ಕವಿಯ ಸಾಹಸ ಬೀಮ ವಿಜಯದ ಕಾವ್ಯ ಭಾಗ 'ಚಂಪೂ: ಈತನಲ್ತೆ ಸಾಹಸಧನನ್' ಭಾಗದಲ್ಲಿ ಯುದ್ಧ ಭೂಮಿಯ ಭೀಕರತೆ, ಪುತ್ರ ಶೋಕದಲ್ಲಿ ದರ್ಯೋಧನ ಮುಳುಗುವುದು, ಆತನ ಪಶ್ಚಾತ್ತಾಪದ ಮಾತುಗಳನ್ನು ಎಂಬುದನ್ನು ಇಲ್ಲಿ ಅರಿತಿದ್ದಾರೆ. 2)'ವಚನಗಳ' ಭಾಗದಲ್ಲಿ ಅಕ್ಕಮ್ಮ, ನಗೆಯ ಮಾರಿತಂದೆ, ದೇವರ ದಾಸಿಮಯ್ಯ ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿಕೋನದಿಂದ ವೈಚಾರಿಕತೆಯನ್ನು ತಿಳಿಸಿಕೊಡಲಾಗಿದೆ. 3) ಕನಕದಾಸರ 'ಕಾಮದಹನ' ದಲ್ಲಿ ಲೋಕ ಕಲ್ಯಾಣಕ್ಕಾಗಿ ಮನ್ಮಥ ಶಿವನನ್ನು ಕಾಮೋದ್ರೇಕಗೊಳಿಸಲು ಪ್ರಯತ್ನಿಸಿ ಶಿವನ ಕೋಪಕ್ಕೆ ತುತ್ತಾಗುವ ಪರಿಯನ್ನು ಅರಿತಿದ್ದಾರೆ. ಒಟ್ಟಾರೆ ಈ ಭಾಗದಲ್ಲಿ ಕಾವ್ಯದ ವಿವಿದ ಪ್ರಕಾರಗಳನ್ನು ಅರಿತಿದ್ದಾರೆ. |
Semester | 3 ನೇ ಸೆಮಿಸ್ಟರ್ | |
Topic | II. ಪ್ರಬಂಧಗಳು | |
Course Outcome | 1)ಪ್ರಬಂಧಗಳು ಭಾಗದಲ್ಲಿ ಎ.ಎನ್.ಮೂರ್ತಿರಾವ್ ರವರ 'ದೆವ್ವಗಳನ್ನು ಕುರಿತು' ಲೇಖನ ದೆವ್ವಗಳ ಅಸ್ಥಿತ್ವ ಕೆಲವರಿಗೆ ಮಾತ್ರ ಯಾಕೆ ಕಾಣಿಸುತ್ತವೆ ವಿವಿಧ ಘಟನೆಗಳ ಮೂಲಕ ದೆವ್ವಗಳಲ್ಲಿರುವ ವಿವಿಧ ಬಗೆಗಳನ್ನು ಹಾಗೂ ಅವುಗಳ ಸ್ವಭಾವವನ್ನು ಅರಿತಿದ್ದಾರೆ. 2) ಡಾ.ಬಿ.ಎಸ್. ಶೈಲಜ ರವರ ವೈಚಾರಿಕ ಲೇಖನ 'ಗ್ರಹಣ ಎಂಬ ಗುಮ್ಮ' ಹಿಂದೆ ಗ್ರಹಣದ ಬಗ್ಗೆ ಇದ್ದಭಯ ಅದರ ವೈಜ್ಞಾನಿಕ ಕಾರಣಗಳು, ಯುವಜನತೆ ಗ್ರಹಣ ಸ್ವೀಕರಿಸುವ ಬಗೆಯನ್ನು ವಿವರಿಸಲಾಗಿದೆ 3)ಹಸನ್ ನಯೀಮ್ ಸೂರಕೂಟರವರ 'ಭಾಗ್ಯವಂತ ಗಿಡ ಮುದ್ದಾದ ಎಲೆ ' ಲೇಖನ ರಾಮ ಮನೋಹರ ಲೋಹಿಯಾರವರ ಬಾಲ್ಯ, ವಿದ್ಯಾಭ್ಯಾಸ ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಮಹಾನ್ ನಾಯಕನಾಗಿ ಬೆಳೆದ ಬಗೆಯನ್ನು ತಿಳಿದಿದ್ದಾರೆ. |
Semester | 3 ನೇ ಸೆಮಿಸ್ಟರ್ | |
Topic | III. ಕಂಪ್ಯೂಟರ್ ಕನ್ನಡ | |
Course Outcome | 1)ಕಂಪ್ಯೂಟರ್ ಕನ್ನಡ ದಲ್ಲಿ ಜಿ.ವಿ. ನಿರ್ಮಲ, ಎಸ್.ಕ್ಷಮಾ ರವರ 'ನುಡಿಲಿಪಿ ತಂತ್ರಾಂಶ' ಭಾರತ ಡಿಜಿಟಲೀಕರಣಗೊಳ್ಳುತ್ತಿರುವ ಸಂದರ್ಭ. ಕರ್ನಾಟಕ ಸರ್ಕಾರ ನುಡಿಲಿಪಿ ತಂತ್ರಾಂಶವನ್ನು ಸರ್ಕಾರದ ಅದಿಕೃತ ತಂತ್ರಾಂಶವೆಂದು ಘೋಷಿಸಿರುವುದರಿಂದ ವಿದ್ಯಾರ್ಥಿಗಳಿಗೆ ನುಡಿಲಿಪಿ ತಂತ್ರಾಂಶವನ್ನು ಅನುಸ್ತಾಪಿಸಿ ಮುದ್ರಿಸುವುದನ್ನು ,ಅಂತರ್ಜಾಲದಲ್ಲಿ ಬಳಸುವ ರೀತಿಯನ್ನು ಕಲಿಸಲಾಗಿದೆ. |
Semester | 3 ನೇ ಸೆಮಿಸ್ಟರ್ | |
Topic | IV. ಸಂಕೀರ್ಣ ಲೇಖನಗಳು | |
Course Outcome | 1)ಡಾ. ಅಮೃತಾ ಆರ್.ಕಟಕೆಯವರ'ಹೊಸಗನ್ನಡ ಅಭ್ಯಾಸದ ಕ್ರಮ' ಲೇಖನದಲ್ಲಿ ಹೊಸಗನ್ನಡ ಸಾಹಿತ್ಯದ ವಿವಿದ ಪ್ರಕಾರಗಳಾದ ಕತೆ, ಕವನ, ಕಾದಂಬರಿ, ಲೇಖನ, ಪ್ರಬಂದ ಇತರೆ ಪ್ರಕಾರಗಳನ್ನು ಯಾವ ರೀತಿ ಅಭ್ಯಸಿಸ ಬೇಕು ಎಂಬುದನ್ನು ತಿಳಿದಿದ್ದಾರೆ. 2) ಡಾ.ಬರಗೂರು ರಾಮಚಂದ್ರಪ್ಪರವರ 'ಭಾಷೆ ಮತ್ತು ತಂತ್ರಜ್ಞಾನ' ಲೇಖನದಲ್ಲಿ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಯಾಗುತ್ತಿದೆ ಈ ಬದಲಾವಣೆಯೊಂದಿಗೆ ಭಾಷೆ ಹೇಗೆ ಬದಲಾಗುತ್ತಿದೆ. ತಂತ್ರಜ್ಞಾನ ಬದಲಾವಣೆಯೊಂದಿಗೆ ಭಾಷೆ ಹೊಂದಾಣಿಕೆಯಾಗುತ್ತಿರುವ ಬಗೆಯನ್ನು ತಿಳಿಸಲಾಹಿದೆ. 3)ಈರಪ್ಪ ಎಂ. ಕಂಬಳಿಯವರ ಮೊಬೈಲ್ ಪೋಬಿಯ ಲೇಖನ ಮೊಬೈಲ್ ಆದುನಿಕವಾಗಿ ಉಂಟುಮಾಡಿರುವ ಭಯವನ್ನು ತಿಳಿಸಳಲಾಗಿದೆ. ಸುಳ್ಳು ಹೇಳುವುದು, ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಇದ್ದರೆ ತಂದೆ-ತಾಯಿಗಳಿಗೆ ಉಂಟಾಗುವ ಆತಂಕ ಕಾಲೇಜುಗಳಲ್ಲಿ ಅವು ಉಂಟು ಮಾಡುವ ಆತಂಕವನ್ನು ತಿಳಿಸಲಾಗಿದೆ. ಒಟ್ಟಾರೆ ಸಾಹಿತ್ಯದ ವಿವಿದ ಪ್ರಕಾರಗಳನ್ನು ವಿದ್ಯರ್ಥಿಗಳು ಅರಿತಿಕೊಳ್ಳುತ್ತಾರೆ. |
ಕನ್ನಡ ಭಾಷಾ ಪಠ್ಯ ಪುಸ್ತಕ - ಸುವರ್ಣ ಸಂಪದ
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪಠ್ಯಕ್ರಮದಂತೆ
ಬಿ.ಕಾಂ. (BCom) - ಪರಿವಿಡಿ - (C.S.O) 2018-19
1st Semester
Semester | 1 ನೇ ಸೆಮಿಸ್ಟರ್ | |
Topic | I.ಕಾವ್ಯ ಭಾಗ | |
Course Outcome | 1)ಈ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಹಳಗನ್ನಡ ಸಾಹಿತ್ಯದಲ್ಲಿ ಜೈನ ಕವಿ ರನ್ನ ಕವಿಯ ಸಾಹಸ ಬೀಮ ವಿಜಯದ ಕಾವ್ಯ ಭಾಗ'ಕುರುಕುಳಾಂತಕಂ ಗಳಿತಕೋಪನೇ [ಈ] ಭೀಮಂ' ಭಾಗದಲ್ಲಿ ದ್ರೌಪದಿ ತನಗಾದ ಅವಮಾನವನ್ನು ತೀರಿಸಿಕೊಳ್ಳಲು ಬೀಮನನ್ನು ಪ್ರಚೋದಿಸಿ ಆತನ ಪ್ರತಿಜ್ಞೆಯನ್ನು ನೆನಪಿಸಿ ಆತನನ್ನು ಯುದ್ಧಕ್ಕೆ ಅಣಿಗೊಳಿಸಿದ ಬಗೆ ಹಾಗೂ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬುದನ್ನು ಅರಿತಿದ್ದಾರೆ. 2)'ವಚನಗಳ' ಭಾಗದಲ್ಲಿ ದೇವರ ದಾಸಿಮಯ್ಯ, ಬಸವಣ್ಣ, ನೀಲಮ್ಮ, ಮುಕ್ತಾಯಕ್ಕನ ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿಕೋನದಿಂದ ವೈಚಾರಿಕತೆಯನ್ನು ತಿಳಿಸಿಕೊಡಲಾಗಿದೆ. 3) ಕುವೆಂಪುರವರ 'ದೇವರು – ಪೂಜಾರಿ' ಕವಿತೆಯಲ್ಲಿ ಸೂರ್ಯನ ಬೆಳಕು ಜ್ಞಾನದ ಸಂಕೇತವಾಗಿ ಜನಗಳಲ್ಲಿ ಅರಿವನ್ನು ಮೂಡಿಸಿದರೆ ಪೂಜಾರಿ ಅಜ್ಞಾನವನ್ನು, ಮೌಡ್ಯವನ್ನು ಹರಡುತ್ತಿರುವ ಬಗೆಯನ್ನು ಅರಿತಿದ್ದಾರೆ. 4) ಚಂದ್ರಶೇಖರ ಕಂಬಾರರ 'ಗಂಗಾಮಯಿ' ಕವಿತೆಯಲ್ಲಿ ಕೆರೆಯೊಂದನ್ನು ಸಂಕೇತವಾಗಿ ತೆಗೆದುಕೊಂಡು ದಿನ ನಿತ್ಯದ ಆಗು ಹೋಗುಗಳಿಗೆ ಕೆರೆ ಸಂಕೇತಿಕವಾಗಿ ಬಿಂಬಿಸಲಾಗಿದೆ. ಜಡ್ಡುಗಟ್ಟಿದ ಸಮಾಜಕ್ಕೆ ಈ ಕೆರೆ ಸಾಕ್ಷಿಯಾಗಿದೆ ಎಂಬುದನ್ನು ನಿರೂಪಿಸಲಾಗಿದೆ. ಒಟ್ಟಾರೆ ಈ ಭಾಗದಲ್ಲಿ ಕಾವ್ಯದ ವಿವಿದ ಪ್ರಕಾರಗಳನ್ನು ಅರಿತಿದ್ದಾರೆ. |
Semester | 1 ನೇ ಸೆಮಿಸ್ಟರ್ | |
Topic | II.ಕಥಾ ಸಾಹಿತ್ಯ | |
Course Outcome | 1)ಕಥಾ ಸಾಹಿತ್ಯದಲ್ಲಿ ಯಶವಂತ ಚಿತ್ತಾಲರ ಕತೆ 'ಸೆರೆ' ಭಯಲ್ಲಿ ತಾಯಿ ತಮ್ಮ ಮಗನನ್ನು ಮದುವೆಯ ವೈವಾಹಿಕ ಬಂಧನಲ್ಲಿ ಬಂದಿಸಲು ಪ್ರಯತ್ನಿಸಿದರೆ ಮಗ ಅದನ್ನು ದಿಕ್ಕರಿಸಿ ದೇವಿಯ ಅನೈತಿಕ ಬಂಧನದಲ್ಲಿ ಸಕ್ಕಿಕೊಂಡ ಬಗೆಯನ್ನು ಅರಿತಿದ್ದಾರೆ. 2)ಪಿ. ಲಂಕೇಶ್ರವರ 'ರೊಟ್ಟಿ' ಕತೆ ಆಹಾರದ ಆಹಾಕಾರ ಹಾಗೂ ಅನ್ನವಿಲ್ಲದವರ ಒಗ್ಗಟ್ಟು ಹಾಗೂ ಕಾನೂನು ರಕ್ಷಕರಾದ ಪೋಲಿಸರ ದೌರ್ಜನ್ಯವನ್ನು ಅರಿತಿದ್ದಾರೆ. 3) ಬೆಸಗರಹಳ್ಳಿ ರಾಮಣ್ಣರವರ 'ಜೀತ' ಕತೆ ಜಮೀನ್ದಾರಿ ಪದ್ದತಿಯ ಕರಾಳ ಮುಖ ಹಾಗೂ ಜೀತಕ್ಕಿರುವವರ ಮನೆಯ ದಯನೀಯ ಸ್ಥಿತಿಯನ್ನು ಈ ಕತೆ ಅನಾವರಣಗೊಳಿಸುತ್ತದೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | III.ಜಾನಪದ ಸಾಹಿತ್ಯ | |
Course Outcome | 1)ಜಾನಪದ ಸಾಹಿತ್ಯದಲ್ಲಿ ಜಾನಪದ ಕತೆ 'ಧೀರಕುಮಾರ' ರಾಕ್ಷಸಿ ಮಲತಾಯಿಂದ ತೊಂದರೆಗೆ ಒಳಗಾಗಿದ್ದ ತಾಯಿಯನ್ನು ರಕ್ಷಿಸಲು ಪಡಬಾರದ ಕಷ್ಟಪಟ್ಟು ಕೊನೆಗೆ ಆಕೆಯ ಕಪಟ ನಾಟಕಕ್ಕೆ ಅಂತ್ಯ ಹಾಡಿದ ಬಗೆ. ದೀರ್ಘಕಾಲದ ವರೆಗೆ ಯಾರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂಬುದರ ಅರಿವು ಮೂಡುತ್ತದೆ. 2)ಲಾವಣಿ – 'ವೀರರಾಣಿ ಚೆನ್ನಮ್ಮ' ಜಾನಪದ ಸಾಹಿತ್ಯವಾದ ಲಾವಣಿಯ ಪರಿಚಯ.ಬ್ರಿಟೀಷರ ವಿರುದ್ಧ ಹೋರಾಡಿದ ಚೆನ್ನಮ್ಮನ ಸ್ವಾಭಿಮಾನವನ್ನು ತಿಳಿದಿದ್ದಾರೆ. 3) ಡಾ.ಡಿ.ಕೆ. ರಾಜೇಂದ್ರರವರ ಲೇಖನ – 'ಪ್ರಾಚೀನ ಕಲೆ ತೊಗಲು ಗೊಂಬೆಯಾಟ' ಅವಸಾನದ ಹಂಚಿನಲ್ಲಿರುವ ಈ ಆಟದ ಇತಿಹಾಸ ಹಾಗೂ ಅದರ ಹಿನ್ನಲೆ ಗೊಂಬೆ ಆಡಿಸುವವರ ಕಣ್ಮರೆಯ, ಜಾನಪದ ಕಲೆಗಳು ನಶಿಸುತ್ತಿರುವ ಆತಂಕ ತಿಳಿಸಲಾಯಿತು. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 1 ನೇ ಸೆಮಿಸ್ಟರ್ | |
Topic | IV.ಲೇಖನ ವೈವಿದ್ಯ | |
Course Outcome | 1)ಶ್ರೀಮಾಧವ ಎನ್.ರಟ್ಟೀಹಳ್ಳಿ ಯವರ ಕನ್ನಡ ಗ್ರಂಥೋದ್ಯಮ ಲೇಖನ ಈ ಉದ್ಯಮ ಬೆಳೆದು ಬಂದ ಬಗೆಯನ್ನು ಅದರ ಏಳು – ಬೀಳುಗಳ ವಿವರ ನೀಡಲಾಗಿದೆ. 2)ಡಾ.ಸದಾನಂದ ಕನಹಳ್ಳಿ ಯವರ 'ಕನ್ನಡ ಅಂಕಣ ಸಾಹಿತ್ಯ' ಪತ್ರಿಕೆಯಲ್ಲಿ ರಾರಾಜಿಸುತ್ತಿರುವ ಅಂಕಣ ಸಾಹಿತ್ಯ ಬೆಳೆದು ಬಂದ ಬಗೆ ಹಾಗೂ ಅದರ ಹೇಳಿಗೆಗೆ ಶ್ರಮಿಸಿದವರ ವಿವರ ತಿಳಿಯಲಾಯಿತು. 3) ಜಿ. ಎನ್. ಮಲ್ಲಿಕಾರ್ಜುನಪ್ಪ'ವ್ಯವಹಾರ ಮತ್ತು ನೈತಿಕತೆ'ವ್ಯಾಪಾರ ವ್ಯವಹಾರ ನಡೆಸುವವರಿಗೆ ನೈತಿಕತೆಯ ಮಹತ್ವವೇನು. ಎಂಬುದರ ಅರಿವನ್ನು ಈ ಲೇಖನ ತಿಳಿಸಿಕೊಡುತ್ತದೆ. |
|
Co - Attainment | ![]() |
3rd Semester
Semester | 3 ನೇ ಸೆಮಿಸ್ಟರ್ | |
Topic | I. ಕಾವ್ಯಭಾಗ | |
Course Outcome | 1) 'ವಚನಗಳ' ಭಾಗದಲ್ಲಿ ಅಲ್ಲಮಪ್ರಭು, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ ವಚನಗಳಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ದೃಷ್ಟಿಕೋನದಿಂದ ವೈಚಾರಿಕತೆಯನ್ನು ತಿಳಿಸಿಕೊಡಲಾಗಿದೆ. ವಚನಕಾರ್ತಿಯರ ವಚನಗಳನ್ನು ಪರಿಚಯಿಸಲಾಗಿದೆ. 2)ಪುಲಿಗೆರೆಯ ಸೋಮನಾಥ ತನ್ನ ಸೋಮೇಶ್ವರಶತಕದ 'ಕೆಳೆಯೆ ಸರ್ವರೊಳುತ್ತಮಂ' ಕಾವ್ಯದಲ್ಲಿ ಯಾವುದು ಶ್ರೇಷ್ಠ, ಯಾವುದು ಒಳಿತು,ಯಾವುದು ಉತ್ತಮ ಎಂಬುದನ್ನು ಉದಾಹರಣೆಯೊಂದಿಗೆ ಅರಿತಿದ್ದಾರೆ. 3)ಸಂಚಿಹೊನ್ನಮ್ಮರವರ ಕಾವ್ಯ 'ಪೆರ್ಮೆಯ ಬಿಟ್ಟು ನಿರ್ಮಲಮತಿಯಾಗು' ಕಾವ್ಯ ಭಾಗ ವೇದ ಉಪನಿಷತ್ತುಗಳನ್ನು ಓದಿಕೊಂಡಿರುವ ಋಷಿಮುನಿಯ ಶಕ್ತಿ ಪತಿವ್ರತಾ ಹೆಣ್ಣು ಮಗಳ ಪತಿವ್ರತಾ ಧರ್ಮವನ್ನು ಹೋಲಿಕೆ ಮಾಡಿ ನೋಡಿ ಪತಿವ್ರತೆಯ ಪತಿವ್ರತಾ ಧರ್ಮವೇ ಶ್ರೇಷ್ಠ ಎಂಬುದನ್ನು ಅರಿತಿದ್ದಾರೆ. ಒಟ್ಟಾರೆ ಈ ಭಾಗದಲ್ಲಿ ಕಾವ್ಯದ ವಿವಿದ ಪ್ರಕಾರಗಳನ್ನು ವಿದ್ಯಾರ್ಥಿಗಳು ಅರಿತಿದ್ದಾರೆ. |
Semester | 3 ನೇ ಸೆಮಿಸ್ಟರ್ | |
Topic | II. ವಾಣಿಜ್ಯ ಕನ್ನಡ | |
Course Outcome | 1)ಈ ಭಾಗದಲ್ಲಿ ವಿವಿದ ವರದಿಗಳು ಈ ಭಾಗದಲ್ಲಿ ಏಕವ್ಯಕ್ತಿ ವರದಿ, ಸಮಿತಿ ವರದಿ. ಕಾರ್ಯ ಕ್ರಮದ ವರದಿ ಹಾಗೂ ಸಂಘ ಸಂಸ್ಥೆಯ ವರದಿಗಳನ್ನು ರಚಿಸುವುದನ್ನು ಅರಿತಿದ್ದಾರೆ. 2) 'ಜಾಹೀರಾತುಗಳು' ವಿವಿದ ರೀತಿಯ ಜಾಹೀರಾತುಗಳು, ವರ್ಗೀಕೃತ ಜಾಹೀರಾತುಗಳು. ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜಾಹೀರಾತುಗಳ ಮರೆ ಹೋಗುವುದು ಹಾಗೂ ಮಾದ್ಯಮಗಳ ಆದಾಯವೆ ಜಾಹೀರಾತುಗಳು. 3) ವೆಂಕಟೇಶ್ ಪ್ರಸಾದ್ ಬಿ. ಎಸ್ ರವರ 'ಸಂಚಲನತಂದಿದೆ ಕಂಪನಿ ಮಸೂದೆ' ಲೇಖನ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಕಂಪನಿ ಮಸೂದೆಯಲ್ಲಿರುವ ಹೊಸ ಅಂಶಗಳು. ಪಾರದರ್ಶಕತೆ, ಉತ್ತರವಿಲ್ಲದ ಕೆಲವು ಅಂಶಗಳ ಚರ್ಚೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | III. ಕಥೆಗಳು | |
Course Outcome | 1)ವಸುದೇಂದ್ರರವರ 'ಯುಗಾದಿ' ಕತೆ ವಿಭಿನ್ನ ಆಯಾಮಗಳಲ್ಲಿ ತೆರೆದು ಕೊಳ್ಳುತ್ತದೆ. ತಂದೆಯಲ್ಲಿರುವ ತಾಯ್ತನ, ಹಳ್ಳಿಯ ವಾತಾವರಣದಲ್ಲಿ ಬೆಳೆದವರು ನಗರ ವಾತಾವರಣಕ್ಕೆ ಹೊಂದಿಕೊಳ್ಳಲು ಪರಿತಪಿಸುವ ಬಗೆ, ಶಿಕ್ಷಕ ವೃತ್ತಿಗೆ ಇರುವ ಗೌರವವನ್ನು ತಿಳಿಯಲಾಗಿದೆ. 2) ಕೆ. ಪಿ.ಪೂರ್ಣಚಂದ್ರ ತೇಜಸ್ವಿಯವರ 'ಮಾನೀಟರ್' ಕತೆ ಅವಸಾನದ ಅಂಚಿನಲ್ಲಿರುವ ಉಡ ಪ್ರಾಣಿಯ ಪರಿಚಯ. ಕಾಡಿನಲ್ಲಿ ಬೇಟೆ ನಾಯಿಗಳು ವರ್ತಿಸುವ ರೀತಿ. ಉಡದ ಆಹಾರ ಕ್ರಮ ಉಡಗಳನ್ನು ಯಾವ ಕೆಲಸಗಳಿಗೆ ಬಳಸುತ್ತಿದ್ದರು ಎಂಬುದರ ವಿವರವನ್ನು ನೀಡಲಾಗಿದೆ. 3)ವೈದೇಹಿಯವರ 'ಒಗಟು' ಕತೆ ಕಥಾನಾಯಕಿ ಶಭಾಂಟಿ ಮನೆಯನ್ನು ಬಿಟ್ಟು ಹೊರ ಬರದೆ ಇದ್ದವಳು ಒಂದು ದಿನ ತನ್ನ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಂಡು ವರ್ಥಿಸುವ ರೀತಿ ಕೊನೆಯವರೆಗು ಬಿಡಿಸಲಾಗದ ಒಗಟಾಗಿಯೆ ಕತೆ ಮುಕ್ತಾಯವಾಗುವುದು ಇದರ ವಿಶೇಷವಾಗಿದೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
Semester | 3 ನೇ ಸೆಮಿಸ್ಟರ್ | |
Topic | IV. ಸಂಕೀರ್ಣ ಲೇಖನಗಳು | |
Course Outcome | 1)ನಾಗತಿಹಳ್ಳಿ ಚಂದ್ರಶೇಖರ್ರವರ 'ಚೀನಾದ ಇನ್ನೊಂದು ಮುಖ' ಲೇಖನ ಚೀನಾಕ್ಕೆ ಪ್ರವಾಸ ಹೋದ ಅನುಭವವನ್ನು ಹಂಚಿಕೊಳ್ಳಲಾಗಿದೆ. ಚೀನಾದ ಯುವ ಜನತೆಯ ಸ್ಥಿತ, ಹಳ್ಳಿಗಳ ದುಸ್ಥಿತಿ, ವಯೋವೃದ್ಧರ ಸ್ಥಿತಿ ಮಿಲಿಟರಿ ಆಡಳಿತದ ಕರಾಳ ಮುಖವನ್ನು ಈ ಲೇಖನ ಅನಾವರಣಗೊಳಿಸುತ್ತದೆ. 2) ಕುವೆಂಪುರವರ ಆತ್ಮಚರಿತ್ರೆ ನೆನಪಿನ ದೋಣಿಯಿಂದ 'ಕುವೆಂಪು ಮದುವೆ ಪ್ರಸಂಗ' ಮ್ಮ ಹಾಗೂ ತಮ್ಮ ಬಾಮೈದ ಮಾನಪ್ಪನ ಮದುವೆ ಸಂದರ್ಭದಲ್ಲಿ ಎದುರಾಗಿದ್ದ ಅಡಚಣೆ ಹಾಗೂ ಅದರಿಂದ ಪಾರಾದ ಬಗೆ. ಈ ತರದ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವನ್ನು ತಿಳಿಸಲಾಯಿತು. 3)ಗೋಪಾಲ ಕೃಷ್ಣ ಅಡಿಗರ 'ಸಿಗರೇಟಿಗೆ ಕೊನೆ ನಮಸ್ಕಾರ' ಯಾವುದೊ ಸಂದರ್ಭದಲ್ಲಿ ಕಲಿತ ಧೂಮಪಾನ ಬಿಟ್ಟರು ಬಿಡದಿ ಈ ಬಂಧ ರೀತಿಯಲ್ಲಿ ಇದ್ದದ್ದು, ಹಾಗೂ ಅದರ ಸಮಾಜಕ್ಕೆ ಧೂಮಪಾನಿಗಳಿಂದ ಆಗುವ ತೊಂದರೆ. ಸ್ವಾಭಿಮಾನಕ್ಕೆ ಧಕ್ಕೆ ತಂದ ಒಂದು ಸಣ್ಣ ಕಾರಣಕ್ಕೆ ಸಿಗರೇಟು ಬಿಟ್ಟ ಬಗೆಯನ್ನು ತಿಳಿಸಲಾಗಿದೆ. - ಒಟ್ಟಾರೆ ಸಾಹಿತ್ಯದ ವಿವಿದ ಪ್ರಕಾರಗಳನ್ನು ವಿದ್ಯಾರ್ಥಿಗಳು ಅರಿತಿದ್ದಾರೆ. ಈ ಅಂಶವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. |
|
Co - Attainment | ![]() |
Hindi
BCA - Course out comes and Attainment
1st Semester
Semester | कंप्यूटर साइंस विभाग - प्रथम सत्र | |
Course Outcome |
|
|
Co - Attainment | ![]() |
3rd Semester
Semester | कंप्यूटर साइंस विभाग - तृतीय सत्र | |
Course Outcome |
|
|
Co - Attainment | ![]() |
BCom - Course out comes and Attainment
1st Semester
Semester | वाणिज्य विभाग - प्रथम सत्र | |
Course Outcome |
|
|
Co - Attainment | ![]() |
3rd Semester
Semester | वाणिज्य विभाग - तृतीय सत्र | |
Course Outcome |
|
|
Co - Attainment | ![]() |
BBA - Course out comes and Attainment
1st Semester
Semester | प्रबंधन विभाग - प्रथम सत्र | |
Course Outcome |
|
|
Co - Attainment | ![]() |
3rd Semester
Semester | प्रबंधन विभाग - तृतीय सत्र | |
Course Outcome |
|
|
Co - Attainment | ![]() |
4th Semester
Semester | पप्रबंधन विभाग - चतुर्थ सत्र | |
Course Outcome |
|
|
Co - Attainment | ![]() |
BSc - Course out comes and Attainment
1st Semester
Semester | पविज्ञान विभाग - प्रथम सत्र | |
Course Outcome |
|
|
Co - Attainment | ![]() |
3rd Semester
Semester | विज्ञान विभाग - तृतीय सत्र | |
Course Outcome |
|
|
Co - Attainment | ![]() |
BA - Course out comes and Attainment
1st Semester
Semester | कला विभाग - प्रथम सत्र | |
Course Outcome |
|
Sanskrit
BCom - Course outcomes and Attainment
1st Semester
Semester | 1st Semester | |
Topic | Yakshaprashna Sangraha & Grammar | |
Course Outcome | Students will gain/learn
|
|
Co - Attainment | ![]() |
3rd Semester
Semester | 3rd Semester | |
Topic | Aranya Khanda (Champu Ramayana) & Grammar | |
Course Outcome | Students will gain/learn
|
|
Co - Attainment | ![]() |
BBA - Course out comes and Attainment
1st Semester
Semester | 1st Semester | |
Topic | Raghuvamsha 5th Canto & Grammar | |
Course Outcome | Students will gain/learn
|
|
Co - Attainment | ![]() |
3rd Semester
Semester | 3rd Semester | |
Topic | Balakanda (Champuramayanam) & Grammar | |
Course Outcome | Students will gain/learn
|
|
Co - Attainment | ![]() |
BCA - Course out comes and Attainment
1st Semester
Semester | 1st Semester | |
Topic | Meghadutam & Grammar | |
Course Outcome | Students will gain/learn
|
|
Co - Attainment | ![]() |
3rd Semester
Semester | 3rd Semester | |
Topic | Ayodhyakanda (Champuramayana) & Grammar | |
Course Outcome | Students will gain/learn
|
|
Co - Attainment | ![]() |
BSc - Course out comes and Attainment
1st Semester
Semester | 1st Semester | |
Topic | Kumarasambhavam 2nd Canto & Grammar | |
Course Outcome | Students will gain/learn
|
|
Co - Attainment | ![]() |
3rd Semester
Semester | 3rd Semester | |
Topic | Sundarakanda of Champuramayana & Grammar | |
Course Outcome | Students will gain/learn
|
|
Co - Attainment | ![]() |
Maths
BSc - Course out comes and Attainment
1st Semester
Semester | 1st Semester | |
Topic | Mathematics-I | |
Course Outcome |
|
|
Co - Attainment | ![]() |
3rd Semester
Semester | 3rd Semester | |
Topic | Mathematics-III | |
Course Outcome |
|
|
Co - Attainment | ![]() |
5th Semester
Semester | 5th Semester | |
Topic | Mathematics-V and Mathematics-VI | |
Course Outcome | Mathematics-V
Mathematics-VI
|
|
Co - Attainment | ![]() |
BCA - Course out comes and Attainment
1st Semester
Semester | 1st Semester | |
Topic | Discrete Mathematics | |
Course Outcome |
|
|
Co - Attainment | ![]() |
BCom - Course out comes and Attainment
1st Semester
Semester | 1st Semester | |
Topic | Methods & Techniques of Business Decisions | |
Course Outcome |
|
|
Co - Attainment | ![]() |
3rd Semester
Semester | 3rd Semester | |
Topic | Quantitative Analysis for Business Decisions -II | |
Course Outcome |
|
|
Co - Attainment | ![]() |
BBA - Course out comes and Attainment
1st Semester
Semester | 1st Semester | |
Topic | Quantitative Methods for Business -I | |
Course Outcome |
|
|
Co - Attainment | ![]() |
JOURNALISM
B.A JOURNALISM COURSE OUTCOMES – CO ATTAINMENT
1st Semester
Semester | 1st Semester | |
Topic | Introduction to Communication and Media | |
Course Outcome |
|
|
Co - Attainment | ![]() |
|
Analysis | ![]() |